Connect with us

Bengaluru Rural

ನವಜಾತ ಶಿಶುವನ್ನ ಕವರ್‍ನಲ್ಲಿ ಕಟ್ಟಿ ರಸ್ತೆಗೆಸೆದ ಪಾಪಿಗಳು!

Published

on

ರಾಮನಗರ: ನವಜಾತ ಶಿಶುವೊಂದನ್ನ ಕವರ್ ನಲ್ಲಿ ಕಟ್ಟಿ, ಬಟ್ಟೆಯಿಂದ ಸುತ್ತಿ ಪಾಪಿಗಳು ರಸ್ತೆಯಲ್ಲಿ ಎಸೆದು ಹೋಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪ ನಡೆದಿದೆ.

ಡಾಂಬರು ರಸ್ತೆಯಲ್ಲಿ ಬಿಸಾಡಿದ್ದರಿಂದ ರಸ್ತೆಯಲ್ಲಿಯೇ ರಕ್ತಸ್ರಾವವಾಗಿ ಶಿಶು ಸಾವನ್ನಪ್ಪಿದೆ. ಸಾತನೂರು ಸಮೀಪದ ಅರೆಕಟ್ಟೆದೊಡ್ಡಿ – ವಡ್ಡರದೊಡ್ಡಿ ಗ್ರಾಮಗಳ ಮಧ್ಯೆ ರಸ್ತೆಯಲ್ಲಿ ಶಿಶುವನ್ನು ಬಿಸಾಡಿದ್ದಾರೆ.

ಘಟನೆ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Click to comment

Leave a Reply

Your email address will not be published. Required fields are marked *