ಬೇವಿನ ಎಲೆ ಬಾಯಿಯನ್ನು ಕಹಿಯಾಗಿಸಿದ್ದರೂ ನಿಮ್ಮ ಕೇಶ ಸೌಂದರ್ಯಕ್ಕೆ ಸಿಹಿಯಾಗಿದೆ. ಕಹಿಯ ಅನುಭವ ಕಡಿಮೆ ಮಾಡಲು ಬೇವಿನ ಎಲೆಗಳ ಹಲವು ಕಾಯಿಲೆಗಳಿಗೆ ಮದ್ದಾಗಿದೆ.
Advertisement
* ಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.
Advertisement
* ತೆಂಗಿನ ಎಣ್ಣೆಗೆ ಸ್ವಲ್ಪ ಬೇವಿನ ಎಲೆಗಳನ್ನು ಸೇರಿಸಿ ಕುದಿಸಿ. ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ
Advertisement
Advertisement
* ಬೇವಿನ ಎಲೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ, ಚರ್ಮ ಆರೋಗ್ಯ, ಕೂದಲಿಗೆ ಆರೋಗ್ಯ ಕಾಪಾಡುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ
* ರಕ್ತವನ್ನು ಶುದ್ಧೀಕರಿಸಲು ಬೇವಿನ ಎಲೆ ಸಹಾಯ ಮಾಡುತ್ತದೆ.
* ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹವು ಅನೇಕ ರೋಗಲಕ್ಷಣಗಳನ್ನು ತಡೆಯುವ ಶಕ್ತಿ ಒದಗಿಸುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
* ಬೇವಿನ ಜ್ಯೂಸ್ ಸೇವನೆಯಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
* ಜ್ವರ, ಶೀತ, ನೆಗಡಿ ಇದ್ದಲ್ಲಿ, ಬೇವಿನ ಎಲೆಯ ಕಶಾಯ ಸೇವಿಸುವುದು ಉತ್ತಮ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
* ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ, ಹುಳುಕು ಹಲ್ಲು ಇರುವುದಿಲ್ಲ. ನಿಮ್ಮ ಹಲ್ಲು ಆರೋಗ್ಯಕರವಾಗಿರುತ್ತದೆ.