ವಾಷಿಂಗ್ಟನ್: ಉದ್ಯಮ ಸ್ನೇಹಿ ರಾಷ್ಟ್ರವಾಗಿ ಭಾರತ ಬದಲಾಗುತ್ತಿದ್ದು, ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ)ಯಿಂದಾಗಿ ಮತ್ತಷ್ಟು ಉದ್ಯಮ ಸ್ನೇಹಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಸಂವಹನ ನಡೆಸಿದರು. ಜಿಎಸ್‍ಟಿ ಗೇಮ್ ಚೇಂಜರ್ ಆಗಿದ್ದು ದೇಶದಲ್ಲಿ ಮತ್ತಷ್ಟು ಬಂಡವಾಳವನ್ನು ಹೂಡುವಂತೆ ಕೇಳಿಕೊಂಡಿದ್ದಾರೆ.
Advertisement
ಆಪಲ್ ನ ಟಿಮ್ ಕುಕ್, ಗೂಗಲ್ ನ ಸುಂದರ್ ಪಿಚ್ಚೈ, ಅಮೇಜಾನ್ ಸ್ಥಾಪಕ ಜೆಫ್ ಬಿಜೋಸ್, ಅಡೋಬ್ ಶಂತನು ನಾರಾಯಣ ಸೇರಿದಂತೆ 21 ಕಂಪೆನಿಗಳ ಸಿಇಒಗಳ ಜೊತೆ ಮಾತನಾಡಿದ್ದಾರೆ.
Advertisement
ಗೂಗಲ್ ಸಿಇಒ ಸುಂದರ್ ಪಿಚೈ ಪ್ರತಿಕ್ರಿಯಿಸಿ, ಬಹಳ ಚೆನ್ನಾಗಿ ಚರ್ಚೆ ನಡೆಯಿತು. ಈ ರೀತಿಯ ಚರ್ಚೆಗಳು ಹಲವು ದೇಶಗಳ ನಡುವೆ ನಡೆಯಬೇಕು. ಪ್ರಧಾನಿ ಮೋದಿ ಅವರ ಮಾತುಗಳನ್ನು ಕೇಳಿ ನಾವು ಸೇರಿದಂತೆ ಹಲವು ಮಂದಿ ಭಾರತದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.
Advertisement
Advertisement
It was very good, it was a discussion across many industries: Google CEO, Sundar Pichai after meeting PM Modi at CEOs round table #ModiInUS pic.twitter.com/iBRgL9NLRi
— ANI (@ANI) June 25, 2017
Terrific meeting with @narendramodi. Always impressed, energized by optimism and invention in India. Excited to keep investing and growing. https://t.co/xhQ58dik3y
— Jeff Bezos (@JeffBezos) June 25, 2017
'For the US and India, a convergence of interests and values.' PM @narendramodi writes op-ed in the @WSJ https://t.co/FhxjEUlwQo pic.twitter.com/L4VLPFwObh
— Arindam Bagchi (@MEAIndia) June 26, 2017
PM: India is seen as a glowing and attractive FDI destination. The Indian diaspora abroad has possibilities and exposure pic.twitter.com/L9QPg5SloV
— Arindam Bagchi (@MEAIndia) June 25, 2017
A who's who of business. Here's the list of CEOs attending the CEOs Roundtable today pic.twitter.com/TclnZjNRz1
— Arindam Bagchi (@MEAIndia) June 25, 2017
It is for everyone to see how MEA has, in addition to their routine work, emerged as a strong humanitarian force for Indians globally: PM pic.twitter.com/9D3TOC5j70
— PMO India (@PMOIndia) June 25, 2017
The Indian diaspora has faith that in times of trouble the local embassy is there to help: PM @narendramodi pic.twitter.com/7WpJWIgrwy
— PMO India (@PMOIndia) June 25, 2017
Our foreign ministry and in particular our foreign minister, @SushmaSwaraj has shown the way in helping people: PM @narendramodi pic.twitter.com/NtJ7ShaJDB
— PMO India (@PMOIndia) June 25, 2017