ಬೆಂಗಳೂರು: ಭಾರತೀಯ ಭಾಷೆಗಳಲ್ಲಿ ಸೇವೆ ದೊರಕಿಸಬೇಕೆಂಬ ಕಾನೂನು ಇದ್ದರೂ ಬ್ಯಾಂಕುಗಳಲ್ಲಿ ಎಲ್ಲಾ ಸೇವೆಗಳೂ ಭಾರತೀಯ ಭಾಷೆಗಳಲ್ಲಿ ದೊರೆಯುತ್ತಿಲ್ಲದ ವಿಷಯವಾಗಿ ಜಾಗೃತಿ ಮೂಡಿಸಲು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಕನ್ನಡ ಗ್ರಾಹಕರ ಕೂಟವು #NammaBankuKannadaBeku ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದು ಮಂಗಳವಾರ ಸಂಜೆಯಿಂದ ಟ್ರೆಂಡಿಂಗ್ ಟಾಪಿಕ್ ಆಗಿದೆ.
Advertisement
ಚೆಕ್, ಎಟಿಎಂ ಸೇರಿದಂತೆ ಹಲವು ಸೇವೆಗಳಲ್ಲಿ ಕನ್ನಡ ಯಾಕಿಲ್ಲ ಎಂದು ಬ್ಯಾಂಕ್ ಗಳನ್ನು ಪ್ರಶ್ನಿಸಿ ಟ್ವೀಟ್ ಮಾಡುತ್ತಿದ್ದಾರೆ. ನಾವು ಸುಮ್ಮನೆ ಇದ್ದ ಕಾರಣ ಬ್ಯಾಂಕಿನಲ್ಲಿ ಕನ್ನಡ ಮಾಯವಾಗಿದೆ. ಇನ್ನು ಮುಂದೆ ಈ ರೀತಿ ಆಗಬಾರದು. ಮೆಟ್ರೋದಲ್ಲಿ ಹಿಂದಿ ಹೇರಿಕೆ ಅಭಿಯಾನಕ್ಕೆ ಕೈ ಜೋಡಿಸಿದಂತೆ ಎಲ್ಲರೂ ಈ ಅಭಿಯಾನಕ್ಕೆ ಕೈ ಜೋಡಿಸಬೇಕೆಂದು ಕನ್ನಡಿಗರು ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement
ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಸ್‍ಬಿಎಂ, ಕಾರ್ಪೋರೇಷನ್ ಬ್ಯಾಂಕ್ ಗಳು ಕರ್ನಾಟಕದಲ್ಲೇ ಹುಟ್ಟಿದರೂ ಈಗ ಹಿಂದಿ ಪ್ರಚಾರ ಮಾಡುವ ಸಭಾಗಳಾಗಿ ಪರಿವರ್ತನೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
https://twitter.com/Bond_Jay_Bond/status/884766681205137409
https://twitter.com/Abhinandan248/status/884580538165547008
https://twitter.com/rsponnathpur/status/884768356284350465
#RTI response on banking services by @canarabanktweet to a #Kannada #consumer.Shows why the demand #NammaBankuKannadaBeku #BankInMyLanguage! pic.twitter.com/NMiBnyXLyZ
— ಕನ್ನಡ ಗ್ರಾಹಕರ ಕೂಟ KGK (@KannadaGrahaka) July 11, 2017
ಬ್ಯಾಂಕುಗಳಿಗೆ ಏನು ಮುಖ್ಯವಾಗಬೇಕು? ಜನರ ಅನುಕೂಲವೋ? ಹಿಂದೀ ಹೇರಿಕೆಯೋ? https://t.co/la3qtgyCGw @KannadaGrahaka #NammaBankuKannadaBeku
— ವಸಂತ | Vasant Shetty (@vasantshetty81) July 11, 2017
ಇದು ಕರ್ನಾಟಕದಲ್ಲಿರುವ ಬಹುತೇಕ ಎಲ್ಲಾ ಬ್ಯಾಂಕುಗಳ ಕತೆ, ಎಟಿಎಂ ಗಳಲ್ಲಿ ಕನ್ನಡ ಆಯ್ಕೆ ಇರುವುದಿಲ್ಲ #NammaBankuKannadaBeku pic.twitter.com/W6QjtFzWTE
— Ashith Shetty (@Ashith02) July 11, 2017
I demand the Union Govt to scrap the 'Rajabhasha Act' as it violates the Linguistic rights of the Non Hindi speakers. #NammaBankuKannadaBeku
— Prasanna Manjunatha (@PrasannaLM) July 11, 2017
ಅವರೂರಲ್ಲಿ ಅವರ ಭಾಷೆ
ನಮ್ಮೂರಲ್ಲಿ ನಮ್ಮ ಭಾಷೆ ;
ಬ್ಯಾಂಕುಗಳ ಸೇವೆಯಲ್ಲಿ ಹಿಂದಿ ಅಧಿಪತ್ಯವೇಕೆ?!#NammaBankuKannadaBeku
— Rajendra Prasad (@prasadmandya87) July 11, 2017
https://twitter.com/vivek_shankar15/status/884754502858842112
https://twitter.com/vivek_shankar15/status/884752522685980672
After 70 years of independence I'm raising this,Do u call its democracy when u don't get services in local language? #NammaBankuKannadaBeku
— Praveera Tharikatte (@proxzz) July 10, 2017