ಬೈಲುಕುಪ್ಪೆ ಟಿಬೆಟಿಯನ್ನರ ಪ್ರತಿಭಟನೆ

Public TV
0 Min Read
MYS TIBETANS

ಮೈಸೂರು: ವಿಶ್ವ ಮಾನವ ಹಕ್ಕುಗಳ ದಿನ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಟಿಬೇಟಿಯನ್ನರು ತಮ್ಮ ಹಕ್ಕುಗಳ ರಕ್ಷಣೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೈಸೂರಿನ ಅರಮನೆ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಈ ಮೆರವಣಿಗೆ ನಡೆಯಿತು. ಮಾನವ ಹಕ್ಕು ರಕ್ಷಣೆ ಮಾಡುವಂತೆ ವಿವಿಧ ಫಲಕಗಳ ಪ್ರದರ್ಶನ ಮಾಡಿ ಟಿಬೇಟಿಯನ್ನರ ಮೇಲೆ ಚೀನಿಯರ ದಬ್ಬಾಳಿಕೆಗೆ ಖಂಡಿಸಿದರು. ಚೀನಾದಲ್ಲಿ ಮಾನವ ಹಕ್ಕು ರಕ್ಷಣೆಯಾಗಬೇಕು ಎಂದು ಅವರು ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *