ಮುಂಬೈ: ಭಾರತೀಯ ರೈಲ್ವೇಯ ಪಶ್ಚಿಮ ವಲಯವು ಮುಂಬೈ ಸೆಂಟ್ರಲ್-ಗಾಂಧಿನಗರ ಶತಾಬ್ದಿ ಎಕ್ಸ್‍ಪ್ರೆಸ್ ರೈಲಿಗೆ ವಿಸ್ಟಾಡೋಮ್ ಕೋಚ್ ಅನ್ನು ಏಪ್ರಿಲ್ 11 ರಿಂದ ಮಾರ್ಚ್ 10 ರವರೆಗೆ ತಾತ್ಕಾಲಿಕ ಆಧಾರದ ಮೇಲೆ ಸೇರಿಸಲಾಗಿದೆ. ಇದು ಸುಂದರವಾದ ಮಾರ್ಗದ 360 ಡಿಗ್ರಿ ವಿಹಂಗಮ ನೋಟವನ್ನು ನೀಡುತ್ತದೆ.
Upgraded Travel Experience & Panoramic View!
Experience a journey that will expand your horizons, in #Vistadome Coach that has been attached to Mumbai- Gandhinagar Capital Shatabdi Express.
The large glass windows & glass roofs provide a panoramic view of the picturesque route. pic.twitter.com/97fuHpOwXg
— Ministry of Railways (@RailMinIndia) April 11, 2022
Advertisement
ವಿಶೇಷ ಕೋಚ್‍ನ ವೀಡಿಯೋವನ್ನು ರೈಲ್ವೇ ಸಚಿವಾಲಯವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ವಿಶಾಲವಾದ ಗಾಜಿನ ಕಿಟಕಿಗಳು ಮತ್ತು ಗಾಜಿನ ಛಾವಣಿಗಳ ಮೂಲಕ ಹೊರಗಿನ ನೋಟವನ್ನು ವೀಕ್ಷಿಸುವುದನ್ನು ಕಾಣಬಹುದು. ಇದನ್ನೂ ಓದಿ: ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ
Advertisement
ದೊಡ್ಡ ಗಾಜಿನ ಕಿಟಕಿಗಳು ಮತ್ತು ಗಾಜಿನ ಛಾವಣಿಗಳು ಸುಂದರವಾದ ಮಾರ್ಗದ ವಿಹಂಗಮ ನೋಟವನ್ನು ಒದಗಿಸುತ್ತದೆ. ವೀಡಿಯೋ ಸಮೇತ ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ. ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ
Advertisement
— Ministry of Railways (@RailMinIndia) April 11, 2022
Advertisement
ಐಆರ್‍ಸಿಟಿಸಿ ವೆಬ್‍ಸೈಟ್ ಮೂಲಕ ರೈಲು ಸಂಖ್ಯೆ 02009/02010 ರಲ್ಲಿ ವಿಸ್ಟಾಡೋಮ್ ಕೋಚ್‍ಗಳಲ್ಲಿ ಪ್ರಯಾಣಿಸಲು ಬುಕ್ಕಿಂಗ್ ಮಾಡಬಹುದಾಗಿದೆ.