ಬೆಂಗಳೂರು: ಇವತ್ತು ಫ್ಯಾಷನ್ ದುನಿಯಾಕ್ಕೆ ಮಾರು ಹೋಗದವರಿಲ್ಲ. ಬಹುತೇಕ ಹುಡುಗಿಯರು ನಾವು ಮಾಡೆಲ್ ಗಳಾಗಿ ಮಿಂಚಬೇಕು ಅನ್ನೋ ಆಸೆ ಹೊಂದಿರುತ್ತಾರೆ. ಈ ಕನಸನ್ನು ನನಸಾಗಿಸಲು ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಆಡಿಷನ್ ಗಳು ನಡೆಯುತ್ತವೆ. ಅದರಂತೆ ನಗರದ ಖಾಸಗಿ ಹೋಟೆಲ್ ನಲ್ಲಿ, ಮಿಸೆಸ್ ಇಂಡಿಯಾ ಗೆಲಾಕ್ಸಿ ಆಡಿಷನ್ ನಡೆಯಿತ್ತು.
ರಾಜ್ಯದ ವಿವಿಧೆಡೆಯಿಂದ ಬಂದ ನೂರಾರು ಚೆಲುವಿಯರು ತಮ್ಮ ಬೆಡಗು-ಭಿನ್ನಾಣವನ್ನು ಪ್ರದರ್ಶಿಸಿದರು. ಈ ವೈಯಾರಿಯರ ಜಿಂಗ್ ಚಾಂಕ್ ರ‍್ಯಾಂಪ್ ವಾಕ್ ಎಲ್ಲರನ್ನೂ ಅಟ್ರಾಕ್ಟ್ ಮಾಡಿತ್ತು. ಇಂಡೋ-ವೆಸ್ಟರ್ನ್ ಡ್ರೇಸೆಸ್ಸ್, ಗೌನ್ ಗಳನ್ನು ತೊಟ್ಟು ಬೆಡಗಿಯರು ಮಿಂಚಿದರು.
Advertisement
ವಿದೇಶಿ ಹಾಡುಗಳ ಹಿನ್ನೆಲೆಗೆ ತಕ್ಕಂತೆ ಹಾಕಿದ ಚೆಲುವೆಯರು ಮೈ ಮಾಟ ಪ್ರದರ್ಶಿಸಿದರು. ತಮ್ಮ ಸೌಂದರ್ಯ, ಪ್ರತಿಭೆಯ ಮೂಲಕ ಸ್ಪರ್ಧೆಯೊಡ್ಡಿದರು. ಜೊತೆಗೆ ಭವಿಷ್ಯದ ಮಾಡೆಲ್ ಗಳಾಗುವ ಭರವಸೆ ತುಂಬಿದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv