ಮೈಸೂರು: ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಪ್ ಸಿಂಹ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಾ ಇದ್ದೀರಿ. ಅದರಲ್ಲೂ ಈ ಜೆಡಿಎಸ್ ಬೆಂಬಲಿಗರು ಹೊಲಸು ಪದಗಳನ್ನು ಬಳಕೆ ಮಾಡುತ್ತಾರೆ. ಇಂತಹ ಪದಗಳನ್ನು ಮುಂದೆ ಬಳಕೆ ಮಾಡಬೇಡಿ ಅಂತ ಸಲಹೆ ನಿಡಿದ್ದಾರೆ.
Advertisement
ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದೇನು?:
ಹೆಸರಿನ ಮುಂದೆ ಆ ಗೌಡ, ಈ ಗೌಡ ಎಂದು ಹೆಸರು ಇಟ್ಟುಕೊಳ್ಳುತ್ತೀರಾ. ಬಾಯಿ ತೆಗೆದ್ರೆ ಅಕ್ಕ-ಅಮ್ಮ ಎಂದು ಹೊಲಸು ಶಬ್ದಗಳನ್ನು ಫೇಸ್ ಬುಕ್ ಅಲ್ಲಿ ಬೈಯ್ಯ ಬೇಡಿ. ಆ ರೀತಿ ಬೈಯಲೂ ನಮಗೂ ಬರುತ್ತೆ. ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಾ ಇದ್ದೀರಿ. ಅದರಲ್ಲೂ ಈ ಜೆಡಿಎಸ್ ಬೆಂಬಲಿಗರು ಈ ರೀತಿ ಪದಗಳನ್ನು ಮಾಡುತ್ತಾರೆ. ಬೇರೆ ಅವರ ಬಗ್ಗೆ ಈ ರೀತಿಯ ಕೆಟ್ಟ ಪದಗಳನ್ನು ಬಳಕೆ ಮಾಡೋದನ್ನ ನಿಲ್ಲಿಸಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಫೇಸ್ಬುಕ್ ಲೈವ್ನಲ್ಲಿ ಸಂಸದ ಪ್ರತಾಪ್ ಸಿಂಹ ಖಡಕ್ ಎಚ್ಚರಿಕೆ
Advertisement
Visited Suntikoppa & Madapura relief camp, spoke with the people about the condition in the camp & assured best possible support, arranged for essential relief material for the people affected with the floods.#KodaguFloodRelief #SOSKodagu #KodaguFloods pic.twitter.com/m24T9VeEvT
— Pratap Simha (@mepratap) August 20, 2018
Advertisement
ಜೆಡಿಎಸ್ ಬೆಂಬಲಿಗರು ಫೇಸ್ ಬುಕ್ ಅಲ್ಲಿ ನಡೆಸುಕೊಳ್ಳುತ್ತಿರೋದು ಇಡೀ ಒಕ್ಕಲಿಗ ಸಮಾಜ ತಲೆ ತಗ್ಗಿಸುವಂತದ್ದಾಗಿದೆ. ನಿಮಗೆ ಬೇರೆ ಭಾಷೆ ಬರಲ್ವಾ. ಮನೆಯಲ್ಲಿ ಅಪ್ಪ-ಅಮ್ಮ ಇದೇ ಕಲಿಸಿರೋದಾ? ಸೆಂಟ್ರಲ್ ಮಿನಿಸ್ಟರ್ ಏನೋ ವ್ಯತ್ಯಾಸ ಆಗಿರಬಹುದು. ಸಾತನೂರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಯಾಕೆ ಕರೆದುಕೊಂಡು ಬಂದಿದ್ರು ಅನ್ನೋದು ಮರೆತು ಹೋಯ್ತಾ? ಬೋಧನೆ ಕೊಡೋದು ಬಿಟ್ಟು, ಕೊಡಗು ಸಂಕಷ್ಟದಲ್ಲಿ ಇದೆ. ಅವರಿಗೆ ಸಹಾಯ ಮಾಡುವ ಕೆಲಸ ಮಾಡಿ. ಅಧಿಕಾರ ನಡೆಸುವವರ ಹತ್ತಿರ ಡಿಸೇನ್ಸಿ ಇದೆ. ಬೆಂಬಲಿಗರ ಹತ್ತಿರ ಮಾತ್ರ ಡಿಸೇನ್ಸಿ ಇಲ್ಲ. ಸಾ.ರಾ.ಮಹೇಶ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘನೆ ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡುವ ಬಗ್ಗೆ ಗಮನ ಹರಿಸಿ ಅಂತ ಸಲಹೆ ನಿಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.facebook.com/MPPratapSimha/videos/2663458447212865/
Extended my hand in clearing the roads in Madapura,Hattihole and Mukkodlu of Somwarpet taluk.#KodaguFloods #SOSKodagu #KodaguFloodRelief pic.twitter.com/iP4lLbRepl
— Pratap Simha (@mepratap) August 20, 2018
Along with officials of the Coffee Board visited Madapura, Hattihole, Mukkodlu & other villages and inspected the amount of damage caused due to landslides because of heavy rains & floods. Vikram Muthanna of Star of Mysore was also present .#KodaguFloods #SOSKodagu pic.twitter.com/dzAV90lCtg
— Pratap Simha (@mepratap) August 21, 2018