ನವದೆಹಲಿ: ಭಾರತದ ಮಾರುಕಟ್ಟೆಗೆ ಲೆನೊವೊ ಮಾಲೀಕತ್ವದ ಮೋಟೋ ಇ4 ಪ್ಲಸ್ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ.
ಈ ಫೋನಿಗೆ 9,999 ರೂ. ನಿಗದಿ ಮಾಡಿದ್ದು, ಇಂದು ಮಧ್ಯರಾತ್ರಿ 11.59 ರಿಂದ ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಆರಂಭವಾಗಲಿದೆ.
Advertisement
5.5 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ 4ಜಿ ವೋಲ್ಟ್ ಗೆ ಸಪೋರ್ಟ್ ಮಾಡುವ ಕಾರಣ ಜಿಯೋ ಸಿಮ್ ಹಾಕಬಹುದಾಗಿದೆ. ಮೊಟೊರೊಲಾ ಮೊಬೈಲ್ ಕಂಪೆನಿಯನ್ನು ಈ ಹಿಂದೆ ಗೂಗಲ್ ಖರೀದಿಸಿತ್ತು. 2014ರಲ್ಲಿ ಗೂಗಲ್ ಮೊಟೊರೊಲಾವನ್ನು ಲೆನೊವೊ ಕಂಪೆನಿಗೆ ಮಾರಾಟ ಮಾಡಿತ್ತು.
Advertisement
ಗೂಗಲ್ ಆಂಡ್ರಾಯ್ಡ್ ಅಪ್‍ಡೇಟ್ ಬಿಡುಗಡೆ ಮಾಡುವಾಗ ಎಲ್ಲ ಸ್ಮಾರ್ಟ್ ಫೋನ್ ಗಳಿಗೆ ಬೇಗನೇ ಆಪ್‍ಡೇಟ್ ಸಿಗುವುದಿಲ್ಲ. ಆದರೆ ಮೋಟೋ ಫೋನ್ ಗಳಲ್ಲಿ ಶುದ್ಧವಾಘಿರುವ ಆಂಡ್ರಾಯ್ಡ್ ಓಎಸ್ ಇರುವ ಕಾರಣ ಬೇಗನೇ ಆಪ್‍ಡೇಟ್ ಸಿಗುತ್ತದೆ.
Advertisement
Take selfies worth flaunting with a 5MP front camera with party flash and beautification mode. #MotoE4PlusLaunch pic.twitter.com/ntVGxV4mqi
— Motorola India (@motorolaindia) July 12, 2017
Advertisement
ಮೋಟೋ ಇ4 ಪ್ಲಸ್ ಗುಣವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಪ್ಲೇ:
155*77.5*9.6 ಮಿ.ಮೀ ಗಾತ್ರ, 198 ಗ್ರಾಂ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್, 720*1280 ಪಿಕ್ಸೆಲ್, 267 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3
ಪ್ಲಾಟ್ ಫಾರಂ ಮತ್ತು ಮೊಮೊರಿ:
ಆಂಡ್ರಾಯ್ಡ್ ನೂಗಟ್ ಓಎಸ್, ಮೀಡಿಯಾ ಟೆಕ್ ಕ್ವಾಡ್ ಕೋರ್ 1.3 ಕಾರ್ಟೆಕ್ಸ್ ಎ53 1.3 GHz ಪ್ರೊಸೆಸರ್, ಮಾಲಿ ಟಿ720 ಗ್ರಾಫಿಕ್ಸ್ ಪ್ರೊಸೆಸರ್, 32 ಜಿಬಿ ಆಂತರಿಕ ಮೆಮೊರಿ, 3ಜಿಬಿ ರಾಮ್, 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ.
ಕ್ಯಾಮೆರಾ, ಬ್ಯಾಟರಿ:
13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ಮೈಕ್ರೋ ಯುಎಸ್‍ಬಿ 2.0, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, 500 ಎಂಎಎಚ್ ತೆಗೆಯಲು ಅಸಾಧ್ಯವಾದ ಲಿಯಾನ್ ಬ್ಯಾಟರಿ.
"focus on further growth in the e-commerce space, build premium experiences across price points & get aggressive on retail” – @mathursudhin pic.twitter.com/4NpCSj6iPJ
— Motorola India (@motorolaindia) July 12, 2017
The #MotoE4Plus comes with dual sim slots with VoLTE/ViLTE + a dedicated expandable storage (up to 32GB)! #MotoE4PlusLaunch pic.twitter.com/RJEieRrYcq
— Motorola India (@motorolaindia) July 12, 2017
Check out the all new #MotoE4 with a sharp 12.7 cm (5) HD display, fingerprint security and a full metal casing! pic.twitter.com/qbY1C8Qxsc
— Motorola India (@motorolaindia) July 12, 2017
The #MotoE4 has an all-day 2800mAh battery with a rapid charger that gives you hours of power in a few mins! pic.twitter.com/XfjLJSbIiF
— Motorola India (@motorolaindia) July 12, 2017
Introducing the new #MotoE4Plus with a massive 5000mAh #PowerPlus a 10W rapid charger! Get up to 48 hrs of charge! #MotoE4PlusLaunch pic.twitter.com/auxkQWwtDP
— Motorola India (@motorolaindia) July 12, 2017
Get ready for a stunning entertainment experience on the 13.97 cm (5.5) HD display coupled with Dolby Atmos powered audio! #MotoE4PlusLaunch pic.twitter.com/Z8vzA1vfRG
— Motorola India (@motorolaindia) July 12, 2017