ಶ್ರೀನಗರ: ಮಾರ್ಟರ್ ಶೆಲ್ (Mortar Shell) ಸ್ಫೋಟಗೊಂಡು (Blast) ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಸಾಂಬಾ (Samba) ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ರಾಜೌರಿ ನಗರದ ಮೋಹನ್ ಲಾಲ್ ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.
Advertisement
J&K | One person has died, six people have been injured in mortar shell blast in the scrap factory. The deceased has been identified as Mohan Lal from Rajouri. Mortar shells are brought here after they are neutralised. There is no terror angle in this incident: SSP Samba, Benam… pic.twitter.com/TORkZgusY2
— ANI (@ANI) March 25, 2023
Advertisement
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಕಾರ್ಖಾನೆಯು ಬರಿಬ್ರಹ್ಮಣ ಪ್ರದೇಶದಲ್ಲಿದೆ. ಮಾರ್ಟರ್ ಶೆಲ್ಗಳನ್ನು ತಟಸ್ಥಗೊಳಿಸಿದ ನಂತರ ಕಾರ್ಖಾನೆಗೆ ತರಲಾಯಿತು. ಇದನ್ನೂ ಓದಿ: ಮೋದಿ ಭದ್ರತೆ ಲೋಪ ವಿಚಾರ- ಕೊಪ್ಪಳದಲ್ಲಿ ಯುವಕನ ಮನೆಗೆ ಬೀಗ!
Advertisement
ಈ ಘಟನೆಯಲ್ಲಿ ಯಾವುದೇ ಉಗ್ರರು ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೇವಿ ಹೇಳಿದಂತೆ ಎರಡು ಕ್ಷೇತ್ರದಲ್ಲಿ ನಿಲ್ಲಲು ಮುಂದಾದ್ರಾ ಸಿದ್ದರಾಮಯ್ಯ?