Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಬ್ರೆಡ್, ಬಿಸ್ಕೆಟ್ ಕೊಟ್ರೆ ಬೇಡ- ಸೆಲ್ಫಿಗೆ ಪೋಸ್ ಕೊಡುತ್ತಿರೋ ಕೋತಿ ವಿಡಿಯೋ ವೈರಲ್

Public TV
Last updated: February 21, 2019 10:52 am
Public TV
Share
1 Min Read
ygr monkey collage copy
SHARE

ಯಾದಗಿರಿ: ಕೋತಿಯೊಂದು ಮನುಷ್ಯರಿಗಂತಲೂ ಸಖತ್ತಾಗಿ ಸೆಲ್ಫಿಗೆ ಪೋಸು ಕೊಡುತ್ತಿದ್ದು, ಈ ಮೂಲಕ ಸೆಲ್ಫಿ ಪ್ರಿಯರ ಹಾಟ್ ಫೇವರಟ್ ಆಗಿದೆ.

ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸಗರಗ್ರಾಮಕ್ಕೆ ಕಳೆದ ಒಂದು ವಾರದಿಂದ, ಆಧುನಿಕ ಕೋತಿಯೊಂದು ಎಂಟ್ರಿ ಕೊಟ್ಟಿದ್ದಾನೆ. ಈ ಊರಿಗೆ ಬಂದ ದಿನದಿಂದಲೂ ಇಲ್ಲಿನ ಜನರ ಜೊತೆ ಬೆರೆತಿರುವ ಈ ಕೋತಿ, ಮನುಷ್ಯರಂತೆ ಸಂಘ ಜೀವನ ನಡೆಸುತ್ತಿದೆ.

ygr monkey

ಮೊದಲಿಗೆ ಸ್ವಲ್ಪ ದಿನ ಈ ಕೋತಿಯನ್ನು ಅನುಮಾನದಿಂದ ಕಂಡ ಈ ಊರಿನ ಜನ ಈಗ ತಮ್ಮ ಸ್ನೇಹಿತನಂತೆ ಕಾಣುತ್ತಿದ್ದಾರೆ. ಈ ಊರಿಗೆ ಬಂದ ದಿನದಿಂದಲೂ ಜನ ಬ್ರೆಡ್, ಬಿಸ್ಕೆಟ್, ಸ್ವಿಟ್ಸ್ ಕೊಟ್ರೂ ತಿನ್ನದ ಈ ಕೋತಿ, ಮೊಬೈಲ್ ತೆಗೆದು ಸೆಲ್ಫಿ ತೆಗೆದುಕೊಳ್ಳಲು ಸ್ಟಾರ್ಟ್ ಮಾಡಿದರೆ ಸಾಕು ಹೀರೋಗಳಂತೆ ಪೋಸ್ ನೀಡುತ್ತಿದೆ.

ygr monkey 3

ಸದ್ಯ ತಾಲೂಕಿನಲ್ಲಿ ಈ ಕೋತಿ ಎಲ್ಲರ ಹಾಟ್ ಫೆವರೆಟ್ ಆಗಿದ್ದು, ಅಕ್ಕಪಕ್ಕದ ಗ್ರಾಮದ ಜನ ಈ ವಾನರನ ಹತ್ತಿರ ಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ಕೆಲವರು ಮಂಗನ ಜೊತೆ ಸೆಲ್ಫಿ ಎಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ರೆ, ಸಾಕ್ಷಾತ್ ಆಂಜನೇಯ ಸ್ವಾಮಿಯೇ ಈ ಕೋತಿ ಎಂದು ಭಕ್ತಿ ಭಾವದಿಂದ ಇನ್ನೂ ಕೆಲವರು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕೋತಿಯ ಹವಾ ಶುರುವಾಗಿದೆ.

https://www.youtube.com/watch?v=HmjZ0S9rN-g

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:monkeyphotoPublic TVselfieyadagiriಕೋತಿಪಬ್ಲಿಕ್ ಟಿವಿಫೋಟೋಯಾದಗಿರಿಸೆಲ್ಫಿ
Share This Article
Facebook Whatsapp Whatsapp Telegram

You Might Also Like

Veteran Actress B Saroja Devi passes away
Cinema

ಅಭಿನಯ ಸರಸ್ವತಿ ಸರೋಜಾದೇವಿ ವಿಧಿವಶ

Public TV
By Public TV
4 minutes ago
Siddaramaiah 8
Karnataka

ಸಿಗಂದೂರು ಸೇತುವೆ| ಇಂದಿನ ಕಾರ್ಯಕ್ರಮವನ್ನು ಮುಂದೂಡಿ, ಬೇರೆ ದಿನ ನಿಗದಿಗೆ ಸಿಎಂ ಪತ್ರ

Public TV
By Public TV
1 hour ago
Auto Advertisement RTO Fine
Bengaluru City

ಆಟೋ ಚಾಲಕರೇ ಗಮನಿಸಿ, ಹಿಂದೆ ಜಾಹೀರಾತು ಹಾಕ್ತೀರಾ? ಹಣದಾಸೆಗೆ ಪೋಸ್ಟರ್ ಹಾಕಿದ್ರೆ ಬೀಳುತ್ತೆ ಭಾರೀ ದಂಡ!

Public TV
By Public TV
1 hour ago
Sigandur Bridge Nitin Gadkari
Districts

2019 ರಲ್ಲಿ ಶಂಕು, ಇಂದು ಲೋಕಾರ್ಪಣೆ – ಸಿಗಂದೂರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಗಡ್ಕರಿ

Public TV
By Public TV
2 hours ago
Leopard 2
Latest

ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಪ್ಲ್ಯಾನ್‌ – ಪ್ರವಾಸಿಗರಿಗೆ ಸಿಗಲಿದೆ ಥ್ರಿಲ್ಲಿಂಗ್‌ ಅನುಭವ

Public TV
By Public TV
2 hours ago
Chitradurga Molakalmuru Yogesh Babu Flex Fight
Chitradurga

ಮೊಳಕಾಲ್ಮೂರಲ್ಲಿ ಬೀದಿಗೆ ಬಂದ ‘ಕೈ’ ನಾಯಕರ ಶೀತಲ ಸಮರ – ಪ.ಪಂ. ಕಚೇರಿ ಬಳಿ ಯೋಗೀಶ್ ಬಾಬು ಧರಣಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?