ಮಲಯಾಳಂ ಸಿನಿಮಾಗಳ ಮೂಲಕ ಪರಿಚಿತರಾಗಿರೋ ವಿಷ್ಣು ಗೋವಿಂದನ್ (Vishnu Govindan) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಂಜಲಿ ಗೀತಾ ಅವರನ್ನು ರಿಜಿಸ್ಟರ್ ಮ್ಯಾರೇಜ್ (Register Wedding) ಆಗಿದ್ದಾರೆ. ಇದನ್ನೂ ಓದಿ:ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಪತ್ನಿ ರಿಲ್ಯಾಕ್ಸ್- ಕುದುರೆ ಜೊತೆ ವಿಜಯಲಕ್ಷ್ಮಿ ಪೋಸ್
View this post on Instagram
ಅಂಜಲಿ ಅವರೊಂದಿಗೆ ವಿಷ್ಣು ಗೋವಿಂದನ್ ರಿಜಿಸ್ಟರ್ ಮ್ಯಾರೇಜ್ ಮೂಲಕ ಸರಳವಾಗಿ ಮದುವೆಯಾಗಿದ್ದಾರೆ. ಮೇ 2ರಂದು ಮದುವೆ ನೋಂದಣಿ ಮಾಡಿರೋದಾಗಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡು ವಿಷ್ಣು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ನಿರ್ಮಾಣದ ‘ಶುಭಂ’ ಚಿತ್ರದ ಸಾಂಗ್ ರಿಲೀಸ್
View this post on Instagram
ಈ ರಿಜಿಸ್ಟರ್ ಮದುವೆ ಪೋಷಕರು, ಆಪ್ತರು ಸೇರಿದಂತೆ ಕೆಲವೇ ಜನರ ಮುಂದೆ ಜರುಗಿದೆ. ಈ ನವಜೋಡಿಗೆ ನಟ ಮಾಧವನ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ.
ಹಿಸ್ಟರಿ ಆಫ್ ಜಾಯ್ ಚಿತ್ರಕ್ಕೆ ವಿಷ್ಣು ಗೋವಿಂದನ್ ನಿರ್ದೇಶನ ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.