ನವದೆಹಲಿ: ಭಾರತದ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಭಾನುವಾರ ಡೆಹ್ರಾಡೂನ್‍ನಿಂದ ದೆಹಲಿಗೆ ಹೋಗುವಾಗ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಡೆಹ್ರಾಡೂನ್ ನಿಂದ ದೆಹಲಿಗೆ ತೆರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಈ ರಸ್ತೆ ಅಪಘಾತದಲ್ಲಿ ಶಮಿ ಪ್ರಾಣಾಪಾಯದಿಂದ ಪಾರಾಗಿದ್ದು, ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ತಲೆಗೆ 4 ಹೊಲಿಗೆ ಹಾಕಲಾಗಿದ್ದು, ಸದ್ಯ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
Advertisement
Advertisement
ಇತ್ತೀಚಿಗೆ ಪತ್ನಿ ಹಸೀನ್ ಜಹಾನ್ ತನ್ನ ಪತಿ ಶಮಿ ವಿರುದ್ಧ ಹಿಂಸಾಚಾರ ಹಾಗೂ ಲೈಂಗಿಕ ದೌರ್ಜನ್ಯ ಕೇಸನ್ನು ದಾಖಲಿಸಿದ್ದರು. ಅಷ್ಟೇ ಅಲ್ಲದೇ ಕೊಲೆ ಯತ್ನ, ಮ್ಯಾಚ್ ಫಿಕ್ಸಿಂಗ್‍ನಂತಹ ಆರೋಪ ಮಾಡಿದ್ದರು.
Advertisement
ಶಮಿ ವಿರುದ್ಧ ಪತ್ನಿ ಮಾಡಿದ್ದ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಬಿಸಿಸಿಐ ಕ್ಲೀನ್ ಚಿಟ್ ನೀಡಿತ್ತು. ಹೀಗಾಗಿ ಶಮಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಮಥ್ರ್ಯವನ್ನು ವೃದ್ಧಿಕೊಳ್ಳಲು ಡೆಹ್ರಾಡೂನ್ ಅಭಿಮನ್ಯು ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದರು.
Advertisement
This lad has gone through a lot in recent times. Wishing him a speedy recovery @MdShami11
— Rohit Sharma (@ImRo45) March 25, 2018
This is hw #MohammedShami's car crashed in an accident in Dehradoon, when he ws going to the match practice. pic.twitter.com/fBcAq2pZWj
— JAVED AKHTAR جاوید اختر (@javedakhtar90) March 25, 2018
Mohammed Shami injured in road accident
Read @ANI Story | https://t.co/DzqYPH6roe pic.twitter.com/7fkkTYmq9k
— ANI Digital (@ani_digital) March 25, 2018