ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರನ್ನು ಹೀಯಾಳಿಸಿದ್ದಕ್ಕೆ 2013ರಲ್ಲಿ ಪಾಕಿಸ್ತಾನ (Pakistan) ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರನ್ನು ನರೇಂದ್ರ ಮೋದಿ (Narendra Modi) ಸಾರ್ವಜನಿಕವಾಗಿಯೇ ಟೀಕಿಸಿದ್ದರು.
ನ್ಯೂಯಾರ್ಕ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಪತ್ರಕರ್ತರ ಜತೆಗೆ ನಡೆಸಿದ ಸಭೆಯಲ್ಲಿ ಷರೀಫ್ ಅವರು ಪ್ರಧಾನಿ ಸಿಂಗ್ ಅವರನ್ನು `ಹಳ್ಳಿಯ ಮಹಿಳೆ’ (ದೆಹತಿ ಔರತ್) ಎಂದು ಬಣ್ಣಿಸಿದ್ದರು ಎಂದು ವರದಿಯಾಗಿತ್ತು.
Advertisement
2013: Nawaz Sharif called Manmohan Singh a *DEHATI AURAT*
Narendra Modi was BJP’s PM face against #ManmohanSingh, yet he gave a befitting reply:
“Nawaz Sharif, What is your AUKAT to call an Indian PM with such language? He is PM of 125 Crore Indians. Don’t dare it again.”🇮🇳🤝 pic.twitter.com/sG2BIeDHdJ
— The Analyzer (News Updates🗞️) (@Indian_Analyzer) December 27, 2024
Advertisement
ಮಾಧ್ಯಮಗಳಲ್ಲಿಈ ವರದಿ ಪ್ರಕಟವಾದ ಬಳಿಕ ಬಿಜೆಪಿಯ ವಿಕಾಸ್ ರ್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋದಿ, ನನ್ನ ದೇಶದ ಪ್ರಧಾನಿಯನ್ನು ಹಳ್ಳಿಯ ಮಹಿಳೆ ಎಂದು ಸಂಬೋಧಿಸಲು ನಿಮಗೆ ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಪಾಕ್ ಪ್ರಧಾನಿ ಜೊತೆ ವಿಶ್ವಕಪ್ ವೀಕ್ಷಣೆ – ಇಂಡೋ -ಪಾಕ್ ಕ್ರಿಕೆಟ್ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್!
Advertisement
Advertisement
India mourns the loss of one of its most distinguished leaders, Dr. Manmohan Singh Ji. Rising from humble origins, he rose to become a respected economist. He served in various government positions as well, including as Finance Minister, leaving a strong imprint on our economic… pic.twitter.com/clW00Yv6oP
— Narendra Modi (@narendramodi) December 26, 2024
ದೇಶದೊಳಗೆ ನಾನು ಮನಮೋಹನ್ ಸಿಂಗ್ ಅವರನ್ನು ವಿರೋಧಿಸಬಹುದು. ಆದರೆ ವಿದೇಶದಲ್ಲಿ ಅವರಿಗೆ ಆಗುವ ಅವಮಾನವನ್ನು ಸಹಿಸುವುದಿಲ್ಲ. 1.2 ಶತಕೋಟಿ ಜನಸಂಖ್ಯೆಯ ಈ ರಾಷ್ಟ್ರವು ತನ್ನ ಪ್ರಧಾನಿಯ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು.
ವಿದೇಶದಲ್ಲಿ ಭಾರತಕ್ಕೆ ಮಾಡುವ ಯಾವುದೇ ಅವಮಾನವನ್ನು ನಾವು ಸಹಿಸುವುದಿಲ್ಲ. ಇದೊಂದು ಗಂಭೀರ ವಿಷಯ ಎಂದು ಕಿಡಿಕಾರಿದ್ದರು. ಈ ಸಂರ್ಭದಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ #ManmohanSingh #PMModi #NewDelhi #Congress #NarendraModi pic.twitter.com/LxPHIdpO3n
— PublicTV (@publictvnews) December 27, 2024