1 ಗಂಟೆ 26 ನಿಮಿಷಗಳ ವರೆಗೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರ 40% ರಿಂದ 35% ಕ್ಕೆ ಇಳಿಕೆ
Advertisement
ಎಲ್ಲಾ ವರ್ಗದ ಹೂಡಿಕೆದಾರರಿಂದ ಏಂಜೆಲ್ ತೆರಿಗೆಯನ್ನು ತೆಗೆದುಹಾಕಲಾಗಿದೆ
Advertisement
3 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ
3-7 ಲಕ್ಷದ ವರೆಗೆ ಆದಾಯ ಇರುವವರಿಗೆ 5% ತೆರಿಗೆ
Advertisement
7-10 ಲಕ್ಷದ ವರೆಗೆ 10% ತೆರಿಗೆ
Advertisement
10-12 ಲಕ್ಷ ಇರುವವರಿಗೆ 15% ತೆರಿಗೆ
0-3 ಲಕ್ಷದ ವರೆಗೆ ತೆರಿಗೆ ಇಲ್ಲ
ಆದಾಯ ತೆರಿಗೆ ಕಾಯಿದೆ 1961 ರ ಸಮಗ್ರ ಪರಿಶೀಲನೆ
ಇದು ವಿವಾದಗಳು ಮತ್ತು ವ್ಯಾಜ್ಯಗಳನ್ನು ಕಡಿಮೆ ಮಾಡುತ್ತದೆ
ಇದನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಸ್ತಾಪಿಸಲಾಗಿದೆ
ಟಿಡಿಎಸ್, ಐಟಿ ಸಲ್ಲಿಕೆ ತಡವಾದರೆ ದಂಡ ಇಲ್ಲ
ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣ
ಇ-ಕಾಮರ್ಸ್ ಮೇಲಿನ TDS ಇಳಿಕೆ
ಆಭರಣ ಪ್ರಿಯರಿಗೆ ಗುಡ್ ನ್ಯೂಸ್
ಚಿನ್ನ, ಬೆಳ್ಳಿ, ಪ್ಲಾಟಿನಂ ದರ ಇಳಿಕೆ
ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಮತ್ತು ಪ್ಲಾಟಿನಂ ಮೇಲೆ 6.5% ಗೆ ಇಳಿಕೆ
ಮೊಬೈಲ್, ಮೊಬೈಲ್ ಚಾರ್ಜರ್ ಅಗ್ಗ
3 ಕ್ಯಾನ್ಸರ್ ಔಷಧಿಗಳಿಗೆ ಸೀಮಾ ಸುಂಕ ಇಳಿಕೆ
ಕ್ಯಾನ್ಸರ್ ಔಷಧಿಗಳು ಇನ್ನಷ್ಟು ಅಗ್ಗ
ಬಾಹ್ಯಾಕಾಶ ವಲಯಕ್ಕೆ 1 ಸಾವಿರ ಕೋಟಿ ರೂ.
ಡಿಜಿಟಲ್ ಭೂ-ಆಧಾರ್ ಯೋಜನೆ ಘೋಷಣೆ
ಕೇಂದ್ರ ಬಜೆಟ್‌ನಲ್ಲಿ ಕೃಷಿ, ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.
ದೇಶದಲ್ಲಿ ಸಣ್ಣ ಮತ್ತು ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗಳ ಅಭಿವೃದ್ಧಿ
100 ದೊಡ್ಡ ನಗರಗಳಲ್ಲಿ ಸಂಸ್ಕರಿಸಿದ ನೀರಿನ ಸೌಲಭ್ಯ
ಮಹಿಳೆಯರು, ಬಾಲಕಿಯರ ಯೋಜನೆಗಳಿಗೆ 3 ಲಕ್ಷ ಕೋಟಿ ರೂ.
ಪ್ರವಾಹ ನಿಯಂತ್ರಣಕ್ಕೆ 11,500 ಕೋಟಿ ಪ್ಯಾಕೇಜ್
ಭಾರತದಲ್ಲಿನ ಕಾಲೇಜುಗಳಿಗೆ ರೂ 10 ಲಕ್ಷದವರೆಗಿನ ಉನ್ನತ ಶಿಕ್ಷಣ ಸಾಲ
20 ಲಕ್ಷ ಯುವಕರು 5 ವರ್ಷಗಳಲ್ಲಿ ಕೌಶಲ್ಯ ಹೊಂದುತ್ತಾರೆ
ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ರಹಿತ ಸಾಲ ಯೋಜನೆ
ಸರ್ಕಾರವು 500 ಉನ್ನತ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ ಯೋಜನೆ
ಜೊತೆಗೆ ತಿಂಗಳಿಗೆ 5000 ರೂ. ಇಂಟರ್ನ್‌ಶಿಪ್ ಭತ್ಯೆ
6000 ರೂ. ಒಂದು ಬಾರಿ ಸಹಾಯ ಮಾಡುತ್ತದೆ
ಸ್ಟ್ರೀಟ್ ಫುಡ್‌ಗಳ ಹಬ್ ಸ್ಥಾಪನೆ
ಕಾರ್ಯನಿರತ ಮಹಿಳಾ ಹಾಸ್ಟೆಲ್‌ಗಳನ್ನು ಸ್ಥಾಪನೆ
ಉದ್ಯೋಗಿಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಒತ್ತು
ನಮ್ಮ ಸರ್ಕಾರವು ಸಾಲಗಳಿಗೆ ಆರ್ಥಿಕ ನೆರವು ನೀಡುತ್ತದೆ
ನಗರ ಪ್ರದೇಶದ ಬಡವರ ವಸತಿಗಾಗಿ 10 ಲಕ್ಷ ಕೋಟಿ ರೂ
ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.
ಆಂಧ್ರಪ್ರದೇಶದ ಹೊಸ ರಾಜಧಾನಿಗೆ 15,000 ಕೋಟಿ ರೂ.
ಗ್ರಾಮೀಣ, ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಮನೆಗಳು
ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಹೆಚ್ಚಳ
MSMEಗಳಿಗೆ ಮುದ್ರಾ ಲೋನ್ ಹೆಚ್ಚಳ
ಬಿಹಾರಕ್ಕೆ ಬಂಪರ್ ಗಿಫ್ಟ್
ಬಿಹಾರಕ್ಕೆ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ಘೋಷಿಸಿದರು.
ಹೆಚ್ಚುವರಿಯಾಗಿ ರಾಜ್ಯದಲ್ಲಿ ಹೆದ್ದಾರಿಗಳಿಗೆ 26,000 ಕೋಟಿ ರೂ. ಅನುದಾನ
ಉತ್ಪಾದನೆ ಮತ್ತು ಸೇವೆ
ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಸಹಕಾರ
ಕಾರ್ಮಿಕ ಮತ್ತು ತಂತ್ರಜ್ಞಾನದಲ್ಲಿ ಸಹಕಾರ
ಕ್ರೆಡಿಟ್ ಗ್ಯಾರಂಟಿ, ಕೈಗಾರಿಗೆ ಉತ್ಪನ್ನಗಳ ಖರೀದಿಗೆ ಸಾಲ ಸೌಲಭ್ಯ
100 ಕೋಟಿ ವರೆಗೂ ಸಾಲ ಸೌಲಭ್ಯ
ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಕ್ರಮ
63,000 ಗ್ರಾಮಗಳಲ್ಲಿ ಅಭಿವೃದ್ಧಿ
ಈಶಾನ್ಯ ರಾಜ್ಯಗಳಲ್ಲಿ ಬ್ಯಾಂಕಿಂಗ್ ಸೇವೆ ಹೆಚ್ಚಳ
ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂ.
ಬಿಹಾರದಲ್ಲಿ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್‌ಗೆ ಸಹಕಾರ
ಹೊಸ ವಿಮಾನ, ವೈದ್ಯಕೀಯ ಆಸ್ಪತ್ರೆ ಬಿಹಾರದಲ್ಲಿ ನಿರ್ಮಾಣ
26 ಸಾವಿರ ಕೋಟಿ ವೆಚ್ಚದಲ್ಲಿ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ
1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್
ಅಮೃತಸರ ಮತ್ತು ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್ ನಿರ್ಮಾಣ
ಉನ್ನತ ಶಿಕ್ಷಣಕ್ಕೆ 10 ಲಕ್ಷದ ವರೆಗೆ ಸಾಲ ಸೌಲಭ್ಯ
2 ಲಕ್ಷ ಕೋಟಿ ರೂ. ಈ ವರ್ಷ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.54 ಲಕ್ಷ ಕೋಟಿ ರೂ.
2019, 2020, 2021, 2022, 2023, 2024 ಹಾಗೂ 2024-25 ಸೇರಿ ಸತತ 7ನೇ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ
400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ
ಕೃಷಿಯಲ್ಲಿ ಉತ್ಪಾದನೆ ಹೆಚ್ಚಳ ನಮ್ಮ ಗುರಿ
ನೈಸರ್ಗಿಕ ಕೃಷಿಗೆ ಆದ್ಯತೆ
ರೈತರಿಗೆ ಉತ್ತೇಜನ
ಎಣ್ಣೆ ಕಾಳುಗಳ ಉತ್ಪಾದನೆ, ಶೇಖರಣೆ ಮತ್ತು ಮಾರುಕಟ್ಟೆಗೆ ಹೆಚ್ಚಿನ ಒತ್ತು
ತರಕಾರಿ ಸಪ್ಲೆ ಚೈನ್ ಬಲ
ವಿಕಸಿತ್ ಭಾರತ್ ಮಾರ್ಗದಲ್ಲಿ ಬಜೆಟ್ ಮಂಡಿಸಲಾಗುತ್ತಿದೆ
ಬಡವರು, ಮಹಿಳೆಯರು, ಯುವಜನತೆ ಮತ್ತು ಅನ್ನದಾತರಿಗೆ ಆದ್ಯತೆ
ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್
ಪ್ರಧಾನಿ ನರೇಂದ್ರ ಸರ್ಕಾರದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ
ಮೂರನೇ ಬಾರಿಗೆ ಬಹುಮತ ನೀಡಿದ್ದಾರೆ: ವಿತ್ತ ಸಚಿವೆ
ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ
ಲೋಕಸಭೆ ಕಲಾಪ ಆರಂಭ
2024-25ರ ಬಜೆಟ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಬಜೆಟ್ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್ ಅವರಿಗೆ ಸಿಹಿ ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸಂಸತ್‌ಗೆ ಆಗಮಿಸಿದ ಪ್ರಧಾನಿ ಮೋದಿ
ಬಜೆಟ್ ಪ್ರತಿಯೊಂದಿಗೆ ಸಂಸತ್‌ನಲ್ಲಿ ಕಾಣಿಸಿಕೊಂಡ ನಿರ್ಮಲಾ ಸೀತಾರಾಮನ್.
ಬಜೆಟ್ ಮಂಡನೆಗೆ ಕ್ಯಾಬಿನೆಟ್ ಅನುಮತಿ ಪಡೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ
ಸಂಸತ್ ಭವನದಲ್ಲಿ ನಡೆದ ಸಂಪುಟ ಸಭೆ
ಹಣಕಾಸು ಇಲಾಖೆ ಸಿಬ್ಬಂದಿ ಜೊತೆ ಬಜೆಟ್ ಪ್ರತಿಯೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪೋಸ್.
ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇಂದು ಸಂಸತ್‌ನಲ್ಲಿ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.