Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿಎಂ ಹುದ್ದೆಗೆ 500 ಕೋಟಿ ಕೊಡುವುದಾಗಿದ್ರೆ ಕನಕಪುರ, ಬೆಳಗಾವಿಯ ಸಾಹುಕಾರ ರೇಸ್‌ನಲ್ಲಿ ಇರ್ತಿದ್ರು: ಸಿ.ಟಿ ರವಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Belgaum | ಸಿಎಂ ಹುದ್ದೆಗೆ 500 ಕೋಟಿ ಕೊಡುವುದಾಗಿದ್ರೆ ಕನಕಪುರ, ಬೆಳಗಾವಿಯ ಸಾಹುಕಾರ ರೇಸ್‌ನಲ್ಲಿ ಇರ್ತಿದ್ರು: ಸಿ.ಟಿ ರವಿ

Belgaum

ಸಿಎಂ ಹುದ್ದೆಗೆ 500 ಕೋಟಿ ಕೊಡುವುದಾಗಿದ್ರೆ ಕನಕಪುರ, ಬೆಳಗಾವಿಯ ಸಾಹುಕಾರ ರೇಸ್‌ನಲ್ಲಿ ಇರ್ತಿದ್ರು: ಸಿ.ಟಿ ರವಿ

Public TV
Last updated: December 8, 2025 3:21 pm
Public TV
Share
2 Min Read
CT Ravi 1
SHARE

ಬೆಳಗಾವಿ: ಸಿಎಂ (Chief Minister) ಹುದ್ದೆಗೆ 500 ಕೋಟಿ ರೂಪಾಯಿ ಕೊಡುವುದಾಗಿದ್ದರೆ ಬೆಳಗಾವಿ ಮತ್ತು ಕನಕಪುರದ ಸಾಹುಕಾರ ಸೇರಿ ಬಹಳ ಜನ ಸ್ಪರ್ಧೆಯಲ್ಲಿ ಇರುತಿದ್ದರು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ (CR Ravi) ಹೇಳಿದರು.

ಬೆಳಗಾವಿಯಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ ಅವರು, ನವಜೋತ್‌ ಸಿಂಗ್‌ ಸಿಧು ಪತ್ನಿಯ 500 ಕೋಟಿ ರೂ. ಆರೋಪಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್‌ ನೋಟಿಸ್‌

DK Shivakumar 11

ನನಗೆ ಆ ಬಗ್ಗೆ ಹೆಚ್ಚು ಮಾಹಿತಿ‌ ಇಲ್ಲ. ಅವರು ಯಾವ ರಾಜ್ಯದ ಬಗ್ಗೆ ಹೇಳಿದ್ದಾರೆ ಗೊತ್ತಿಲ್ಲ. 500 ಕೋಟಿ ಕಾಲ ಸದ್ಯ ಕಾಂಗ್ರೆಸ್ ನವರಿಗೆ ಇಲ್ಲಾ. ಅದರ ಅರ್ಥ ನಾನು ಕಾಂಗ್ರೆಸ್‌ಗೆ (Congress) ಕ್ಲೀನ್‌ ಚಿಟ್‌ ಕೊಡ್ತಿದ್ದೇನೆ ಅಂತ ಅಲ್ಲ. 500 ಕೋಟಿ ಕೊಡುವುದಾಗಿದ್ದರೆ ಬೆಳಗಾವಿ (Belagavi), ಕನಕಪುರದ ಸಾಹುಕಾರ ಸೇರಿ ಬಹಳ ಜನ ಸ್ಪರ್ಧೆಯಲ್ಲಿ ಇರುತಿದ್ದರು ಎಂದು ಡಿಕೆ ಶಿವಕುಮಾರ್‌, ಸತೀಶ್‌ ಜಾರಕಿಹೋಳಿಗೆ ಪರೋಕ್ಷವಾಗಿ ಕುಟುಕಿದರು. ಅಲ್ಲದೇ ಬೆಂಗಳೂರಿನಲ್ಲಿ ಬಹಳ ಜನ ಅದಕ್ಕಿಂತ ಹೆಚ್ಚು ಬಿಡ್ ಕೊಟ್ಟು ತಗೊಳ್ಳೋಕ್ಕೆ ರೆಡಿ ಇದಾರೆ ಎಂದರು.

ಅಧಿವೇಶನದ ಕುರಿತು ಮಾತನಾಡಿ, ಜನರ ಬದುಕಿನ ಬಗ್ಗೆ ಚರ್ಚೆ ಮಾಡಬೇಕು ಎಂದು ಚಿಂತನೆ ನಡೆಸಿದ್ದೇವೆ. ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆ ನಡೆಸಬೇಕು, ನಮ್ಮ ಆದ್ಯತೆ ಜನರ ಸಮಸ್ಯೆ ಬಗ್ಗೆ ಇದೆ ಎಂದು ಹೇಳಿದರು.  ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಯಾವುದೇ ಬದಲಾವಣೆ ಇಲ್ಲ: ಮತ್ತೆ ತಂದೆಯ ಪರ ಯತೀಂದ್ರ ಬ್ಯಾಟಿಂಗ್‌

Legislative Council

ಕಳೆದ ವರ್ಷ ಅಧಿವೇಶನದಲ್ಲಿ ತಮ್ಮ ಮೇಲೆ ಆರೋಪ ಬಂದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿ, ಆರೋಪ ಮಾಡಲು‌ ಎಲ್ಲರೂ ಸ್ವತಂತ್ರ, ನ್ಯಾಯಾಧೀಶರಾಗಲು ಎಲ್ಲರಿಗೂ ಅಧಿಕಾರ ಇಲ್ಲ. ನಮ್ಮ ನ್ಯಾಯಾಧೀಶರು ಸಭಾಪತಿಗಳು, ಅವರು ತಿರ್ಪು ಕೊಟ್ಟ ಮೇಲೆ ದೌರ್ಜನ್ಯ ಮಾಡಿದ್ದು, ಪ್ರಜಾಪ್ರಭುತ್ವದ ಎಸಗಿದ ದೌರ್ಜನ್ಯ, ಸಂವಿಧಾನದ ಮೇಲೆ ಎಸಗಿದ ದೌರ್ಜನ್ಯ, ನಾನು ಆಗಲೇ ಈ ವಿಷಯ ಬಹಳಷ್ಟು ವೇದಿಕೆ‌ಯಲ್ಲಿ ಪ್ರಸ್ತಾಪ ಮಾಡಿದ್ದೆನೆ, ಇದರ ಕುರಿತು ಸಿಎಂ ಮತ್ತು ಸಭಾಪತಿಗೆ ಪತ್ರ ಬರೆದಿದ್ದೆನೆ ಎಂದರು.

ಹೊಸ ಬಿಲ್ ತರುವ‌ ವಿಚಾರವಾಗಿ ಮಾತನಾಡಿ, ಬಿಲ್ ತರೊವಾಗ ಆ ಬಗ್ಗೆ ಚರ್ಚೆ ಮಾಡ್ತೆವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಹಾದಿಯಾಗಿ 224 ಜನ ಎಂಎಲ್‌ಎ ಅನರ್ಹವಾಗೋದು ಖಚಿತ – ವಕೀಲ ದೇವರಾಜೇಗೌಡ ಬಾಂಬ್‌

TAGGED:belagavi sessionbjpcongressCT RaviDK Shivakumarಕಾಂಗ್ರೆಸ್ಡಿಕೆ ಶಿವಕುಮಾರ್ಬಿಜೆಪಿಬೆಳಗಾವಿ ಸೆಷನ್‌ಸಿ.ಟಿ ರವಿ
Share This Article
Facebook Whatsapp Whatsapp Telegram

Cinema news

Alpha Movie
ಟೀಸರ್‌ನಲ್ಲಿ ಕುತೂಹಲ ಹೆಚ್ಚಿಸಿದ ಹೇಮಂತ್ ನಟನೆಯ ʻಆಲ್ಫಾʼ
Cinema Latest Sandalwood Top Stories
javara movie
ದುನಿಯಾ ವಿಜಯ್ ಮಗಳ ಹೊಸ ಚಿತ್ರಕ್ಕೆ ಮುಹೂರ್ತ: ರಿಷಿ ನಾಯಕ
Cinema Latest Sandalwood Top Stories
Gharga
ಘಾರ್ಗಾ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್
Cinema Latest Sandalwood
Khaidi Premi Movie
ಖೈದಿ ಪ್ರೇಮಿ ಚಿತ್ರಕ್ಕೆ ಥ್ರಿಲ್ಲರ್ ಮಂಜು ಚಾಲನೆ
Cinema Latest Sandalwood Top Stories

You Might Also Like

Siddaramaiah 15
Court

ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್‌ ನೋಟಿಸ್‌

Public TV
By Public TV
3 minutes ago
BY Vijayendra Ramesh jarkiholi
Belgaum

ರೇವಣ್ಣ ಎದುರು ರಮೇಶ್ ಜಾರಕಿಹೊಳಿಗೆ ಶೇಕ್ ಹ್ಯಾಂಡ್ ಮಾಡಿದ ಬಿವೈವಿ

Public TV
By Public TV
5 minutes ago
kh muniyappa
Belgaum

ಜನವರಿಯಿಂದಲೇ ʻಇಂದಿರಾ ಕಿಟ್‌ʼ ವಿತರಣೆ – ಸಚಿವ ಮುನಿಯಪ್ಪ

Public TV
By Public TV
9 minutes ago
SHARANA PRAKASH PATIL
Belgaum

ಶಸ್ತ್ರಚಿಕಿತ್ಸೆಯ ವೇಳೆ ಬಿಮ್ಸ್ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ: ಶರಣು ಪ್ರಕಾಶ್ ಪಾಟೀಲ್

Public TV
By Public TV
10 minutes ago
kea
Bengaluru City

74 ವೈದ್ಯಕೀಯ ಸೀಟು ಉಳಿಕೆ, ದಂತ ವೈದ್ಯಕೀಯ ಸೀಟು ಖಾಲಿ – ಕೆಇಎ

Public TV
By Public TV
20 minutes ago
KN Rajanna
Belgaum

ಡಿಕೆಶಿ ಸಿಎಂ ಆಗೋ ಪರಿಸ್ಥಿತಿ ಉದ್ಭವವಾಗಲ್ಲ: ರಾಜಣ್ಣ ಬಾಂಬ್‌

Public TV
By Public TV
30 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?