ಬೆಂಗಳೂರು: ನಾನು ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.
ಹೈಕಮಾಂಡ್ ಭೇಟಿ ಸಂಬಂಧ ಯಾವುದೇ ಕಾರ್ಯಕ್ರಮ ಇಲ್ಲ. ಪೂರ್ವ ನಿಗದಿಯಾಗಿರುವ ಶ್ರೀನಗರದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದೇನೆ ಎಂದು ತಿಳಿಸಿದ್ದಾರೆ.
Advertisement
At 10.30am tomo, HM Sri @AmitShah Ji will inaugurate Yatri Bhavan at Shuryar Mandir, Srinagar, & unveil statue of Ramanujacharya.
Ramanujar visited J&K in 11th Century before writing Sri Bhasyam.
Will be part of this event with Yathiraja Jeeyar Swami & GoK Minister @drashwathcn pic.twitter.com/kmrWpNKekz
— Tejasvi Surya (@Tejasvi_Surya) July 6, 2022
Advertisement
ಶ್ರೀನಗರದಲ್ಲಿ ಯಧುಗಿರಿ ಯತಿರಾಜ ಮಠದ ವತಿಯಿಂದ ನಡೆಯುತ್ತಿರುವ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಭಾಗವಹಿಸಲು ಅಶ್ವಥ್ ನಾರಾಯಣ ತೆರಳಿದ್ದಾರೆ.
Advertisement
ಬೆಳಗ್ಗೆ10:30 ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದ್ದು, ಬುಧವಾರ ರಾತ್ರಿ ದೆಹಲಿಗೆ ಬಂದಿಳಿದ ಅಶ್ವಥ್ ನಾರಾಯಣ ಇಂದು ಬೆಳಗ್ಗೆ ಶ್ರೀನಗರಕ್ಕೆ ತೆರಳಿದ್ದಾರೆ.