Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: AI ಆಭಿವೃದ್ಧಿಗಾಗಿ ಭಾರತ ಸೇರಿ ದಕ್ಷಿಣ ಏಷ್ಯಾದಾದ್ಯಂತ 4 ಲಕ್ಷ ಕೋಟಿ ಹೂಡಿಕೆ: ಮೈಕ್ರೋಸಾಫ್ಟ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | AI ಆಭಿವೃದ್ಧಿಗಾಗಿ ಭಾರತ ಸೇರಿ ದಕ್ಷಿಣ ಏಷ್ಯಾದಾದ್ಯಂತ 4 ಲಕ್ಷ ಕೋಟಿ ಹೂಡಿಕೆ: ಮೈಕ್ರೋಸಾಫ್ಟ್‌

Latest

AI ಆಭಿವೃದ್ಧಿಗಾಗಿ ಭಾರತ ಸೇರಿ ದಕ್ಷಿಣ ಏಷ್ಯಾದಾದ್ಯಂತ 4 ಲಕ್ಷ ಕೋಟಿ ಹೂಡಿಕೆ: ಮೈಕ್ರೋಸಾಫ್ಟ್‌

Public TV
Last updated: February 20, 2026 6:26 pm
Public TV
Share
2 Min Read
Microsoft
SHARE

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ (AI Impact Summit) ಮೈಕ್ರೋಸಾಫ್ಟ್‌ ಮಹತ್ವದ ಘೋಷಣೆ ಮಾಡಿದೆ. 2030 ರ ವೇಳೆಗೆ AI ಸಂಬಂಧಿತ ಮೂಲ ಸೌಕರ್ಯಗಳ ಮತ್ತು ಕೌಶಲ್ಯ ಆಭಿವೃದ್ಧಿಗಾಗಿ ಸುಮಾರು 50 ಶತಕೋಟಿ ಡಾಲರ್‌ (ಸುಮಾರು 4 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವುದಾಗಿ ಕಂಪನಿ ಹೇಳಿದೆ.

ಈ ಕುರಿತು ಮೈಕ್ರೋಸಾಫ್ಟ್ (Microsoft) ಅಧ್ಯಕ್ಷ ಬ್ರಾಡ್ ಸ್ಮಿತ್ (Brad Smith), ದೆಹಲಿಯಲ್ಲಿ ನಡೆಯುತ್ತಿರುವ AI ಶೃಂಗಸಭೆಯಲ್ಲಿ ಮಾತನಾಡಿದ್ದಾರೆ. AI ಪ್ರಯೋಜನಗಳು ಈವರೆಗೂ ಜಾಗತಿಕವಾಗಿ ಸಮಾನವಾಗಿ ವಿತರಿಸಲ್ಪಟ್ಟಿಲ್ಲ. ಕೆಲವು ದೇಶಗಳಲ್ಲಿ ಎಐ ವೇಗವಾಗಿ ಬೆಳೆಯುತ್ತಿದ್ದರೆ, ಇನ್ನೂ ಕೆಲ ದೇಶಗಳಲ್ಲಿ ಅದರ ವ್ಯಾಪ್ತಿ ಸೀಮಿತವಾಗಿದೆ. ಈ ವ್ಯತ್ಯಾಸವನ್ನು ತಪ್ಪಿಸಿ, ದೊಡ್ಡ ದೊಡ್ಡ ದೇಶಗಳು ಮತ್ತು ದೊಡ್ಡ ಕಂಪನಿಗಳು ಮಾತ್ರವಲ್ಲದೇ ಸಾಮಾನ್ಯ ಜನರನ್ನೂ ಎಐ (ಕೃತಕ ಬುದ್ಧಿಮತ್ತೆ) ತಲುಪಬೇಕೆಂದು ಕಂಪನಿ ಬಯಸುತ್ತದೆ ಎಂದು ತಿಳಿಸಿದರು.

ಭಾರತ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದಂತಹ ದೊಡ್ಡ ದೇಶಗಳಲ್ಲಿ AI ಗೆ ದೊಡ್ಡ ಅವಕಾಶವಿದೆ. ಈ ದೇಶಗಳಲ್ಲಿ ಪ್ರತಿಭೆಗಳು ಮತ್ತು ಬಳಕೆದಾರರು ಇಬ್ಬರೂ ಇದ್ದಾರೆ. ಆದ್ರೆ ಸರಿಯಾದ ಮೂಲಸೌಕರ್ಯ ಮತ್ತು ತರಬೇತಿ ಇಲ್ಲದೇ, ಎಐ ನ ಪೂರ್ಣ ಪ್ರಯೋಜನವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೈಕ್ರೋಸಾಫ್ಟ್‌ ಎಐ ಮೂಲ ಸೌಕರ್ಯಗಳ ವೃದ್ಧಿಗೆ ಮುಂದಾಗಿದೆ. ಇದನ್ನೂ ಓದಿ: ಅಮೆರಿಕ ನೇತೃತ್ವದ ʻಪ್ಯಾಕ್ಸ್ ಸಿಲಿಕಾʼ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

microsoft

ಡೇಟಾ ಸೆಂಟರ್‌, ಕ್ಲೌಡ್ ನತ್ತ ಚಿತ್ತ
ಮೈಕ್ರೋಸಾಫ್ಟ್‌ ಸಂಸ್ಥೆಯು AI ಡೇಟಾ ಸೆಂಟರ್‌ಗಳು, ಕ್ಲೌಡ್ ಮೂಲಸೌಕರ್ಯ ಮತ್ತು ಸ್ಥಳೀಯ ಮಟ್ಟದಲ್ಲಿ AI ಕೌಶಲ್ಯಗಳನ್ನ ಹೆಚ್ಚಿಸುವತ್ತ ಗಮನಹರಿಸುತ್ತದೆ. ಭವಿಷ್ಯದಲ್ಲಿ ಹೆಚ್ಚಿನ ಜನರು AI ಪರಿಕರಗಳನ್ನ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನ AI ಯೊಂದಿಗೆ ಸಂಪರ್ಕಿಸಲು ಸಹ ಪ್ಲ್ಯಾನ್‌ ಮಾಡಿಕೊಂಡಿದೆ. ಇದನ್ನೂ ಓದಿ:  AI Impact ಶೃಂಗಸಭೆಯಲ್ಲಿ ರಾಜ್ಯದ ಸಾಧನೆ ಪ್ರದರ್ಶನ – ಎಐ ಕ್ಷೇತ್ರ, ನವೋದ್ಯಮಗಳ ಮುಖ್ಯಸ್ಥರ ಜೊತೆ ಪ್ರಿಯಾಂಕ್ ಖರ್ಗೆ ಸಮಾಲೋಚನೆ

ಮೈಕ್ರೋಸಾಫ್ಟ್‌ಗೆ ಭಾರತ ಮಾತ್ರವೇ ಪ್ರಮುಖ ಮಾರುಕಟ್ಟೆಯಲ್ಲ. ಏಕೆಂದ್ರೆ ಸಂಸ್ಥೆಯು ಭಾರತದಲ್ಲಿ ಕ್ಲೌಡ್ ಮತ್ತು AI ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುತ್ತಲೇ ಇದೆ. ಆದ್ರೆ ತರಬೇತಿ ಮತ್ತು ಎಐ ಡೇಟಾ ಸೆಂಟರ್‌ನಂತಹ ಕಾರ್ಯಕ್ರಮಗಳಿಂದ AI-ಸಂಬಂಧಿತ ಸ್ಟಾರ್ಟ್‌ಅಪ್‌ಗಳೂ ಪ್ರಯೋಜನ ಪಡೆಯುತ್ತವೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಎಐ ದಿಗ್ಗಜರು – ಏನಿದು ಮೋದಿಯ MANAV ವಿಷನ್‌?

TAGGED:AIAI SummitBrad SmithindiaMicrosoftಎಂಐಎಐ ಶೃಂಗಸಭೆನವದೆಹಲಿಮೈಕ್ರೋಸಾಫ್ಟ್
Share This Article
Facebook Whatsapp Whatsapp Telegram

Cinema news

Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories
MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories

You Might Also Like

A team of training IAS officers visits KEA Bengaluru praised for its work 1
Districts

ತರಬೇತಿ ನಿರತ ಐಎಎಸ್ ಅಧಿಕಾರಿಗಳ ನಿಯೋಗ ಭೇಟಿ – ಕೆಇಎಗೆ ಕೆಲಸಕ್ಕೆ ಪ್ರಶಂಸೆ

Public TV
By Public TV
23 minutes ago
Pax Silica
Latest

ಅಮೆರಿಕ ನೇತೃತ್ವದ ʻಪ್ಯಾಕ್ಸ್ ಸಿಲಿಕಾʼ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

Public TV
By Public TV
29 minutes ago
Pawan Khera
Latest

ಮ್ಯಾಕ್ರನ್ ಹೊಗಳಿದ ಬೆನ್ನಲ್ಲೇ ಯುಪಿಐ ಪರಿಚಯಿಸಿದ್ದೇ ನಾವು ಎಂದ ಕಾಂಗ್ರೆಸ್‌

Public TV
By Public TV
45 minutes ago
Ju ARJUN ELEPHANT
Chikkamagaluru

ಕಾಡಾನೆ ಸೆರೆಗೆ ಬಂದಿದ್ದ ಜ್ಯೂ.ಅರ್ಜುನ ನಾಪತ್ತೆ – ಮದಗಜದ ಆರ್ಭಟಕ್ಕೆ ಕಾಡು ಸೇರಿದ ʻಪಾರ್ಥʼ!

Public TV
By Public TV
1 hour ago
Siddaramaiah R Ashok
Bengaluru City

ತುರ್ತುಪರಿಸ್ಥಿತಿ ವೇಳೆ ಕಾಂಗ್ರೆಸ್‌ ವಿರೋಧಿಸಿದ್ದ ಸಿದ್ದರಾಮಯ್ಯರಿಂದ ಮಾಧ್ಯಮಗಳ ನಿರ್ಬಂಧ ಸರಿಯಲ್ಲ: ಅಶೋಕ್‌ ಆಕ್ಷೇಪ

Public TV
By Public TV
2 hours ago
R Ashok
Districts

ಸ್ನೇಹಮಯಿ ಕೃಷ್ಣ ಬಂಧನ ದುರಾಡಳಿತಕ್ಕೆ ಸಾಕ್ಷಿ – ಆರ್. ಅಶೋಕ್ ಕಿಡಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?