Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸತತ 2ನೇ ದಿನ ದರ ಇಳಿಕೆ – 10 ಗ್ರಾಂ ಚಿನ್ನ 1.5 ಲಕ್ಷಕ್ಕೆ ಕುಸಿತ; ಬೆಂಗಳೂರಲ್ಲಿ ಎಷ್ಟಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸತತ 2ನೇ ದಿನ ದರ ಇಳಿಕೆ – 10 ಗ್ರಾಂ ಚಿನ್ನ 1.5 ಲಕ್ಷಕ್ಕೆ ಕುಸಿತ; ಬೆಂಗಳೂರಲ್ಲಿ ಎಷ್ಟಿದೆ?

Bengaluru City

ಸತತ 2ನೇ ದಿನ ದರ ಇಳಿಕೆ – 10 ಗ್ರಾಂ ಚಿನ್ನ 1.5 ಲಕ್ಷಕ್ಕೆ ಕುಸಿತ; ಬೆಂಗಳೂರಲ್ಲಿ ಎಷ್ಟಿದೆ?

Public TV
Last updated: January 31, 2026 4:01 pm
Public TV
Share
1 Min Read
Gold Silver 2
SHARE

– 2 ದಿನಗಳಲ್ಲಿ ಬೆಳ್ಳಿ ದರ 1 ಲಕ್ಷ ಡೌನ್‌

ಬೆಂಗಳೂರು/ಮುಂಬೈ: ಸತತ ಏರಿಮುಖವಾಗಿ ಸಾಗುತ್ತಿದ್ದ ಚಿನ್ನ – ಬೆಳ್ಳಿಯ ದರ (Gold And Silver Price) ಕಳೆದ 2 ದಿನಗಳಲ್ಲಿ ಭಾರೀ ಕುಸಿತ ಕಂಡಿದೆ. ಕೇಂದ್ರ ಬಜೆಟ್‌ಗೂ (Budget 2026) ಮುನ್ನವೇ ಕಳೆದ 2 ದಿನಗಳಲ್ಲಿ ಚಿನ್ನ 10 ಗ್ರಾಮ್‌ಗೆ 1.5 ಲಕ್ಷ ರೂ.ಗೆ ಕುಸಿದಿದ್ದರೆ, 4 ಲಕ್ಷ ರೂ. ಇದ್ದ ಬೆಳ್ಳಿಯ ದರ 3 ಲಕ್ಷಕ್ಕೆ ಕುಸಿದಿದೆ.

gold silver 1

ಇದು ವ್ಯಾವಹಾರಿಕರಿಗೆ ನಿರಾಸೆ ಮೂಡಿಸಿದ್ದರೆ, ಚಿನ್ನ – ಬೆಳ್ಳಿ ಖರೀದಿ ಗ್ರಾಹಕರಿಗೆ ಫುಲ್ ಖುಷ್‌ ಆಗಿದೆ. 2 ದಿನಗಳ ಹಿಂದೆ 4 ಲಕ್ಷ ರೂ. ಇದ್ದ ಕೆಜಿ ಬೆಳ್ಳಿ ಬೆಲೆ ಜನವರಿ 31 (ಇಂದು) ರಂದು 30% ಕುಸಿತ ಕಂಡಿದ್ದು, ಕೆಜಿ 3 ಲಕ್ಷ ರೂ.ಗಳಿಗೆ ಇಳಿಕೆಯಾಗಿದೆ. ಇನ್ನೂ 1.93 ಲಕ್ಷ ರೂ.ಗೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನದ ದರ 10 ಗ್ರಾಮ್‌ಗೆ ಇಂದು 1,50,849 ರೂ.ಗಳಿಗೆ ಕುಸಿದಿದೆ. ಈ ದರಗಳು ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳನ್ನ ಒಳಗೊಂಡಿರುವುದಿಲ್ಲ. ಇದನ್ನೂ ಓದಿ: ಚಿನ್ನ – ಬೆಳ್ಳಿ ಬೆಲೆ ದಿಢೀರ್‌ ಕುಸಿತ; ಒಂದೇ ದಿನದಲ್ಲಿ ಬೆಳ್ಳಿ 15%, ಚಿನ್ನ 10% ಬೆಲೆ ಕುಸಿತ

ಚಿನ್ನದ ದರ ಪ್ರಮುಖ ನಗರಗಳಲ್ಲಿ ಎಷ್ಟಿದೆ?
1

TAGGED:Bullion MarketETFs Crashgold rateMCX CrashesSilver Rateಎಂಸಿಎಕ್ಸ್‌ಚಿನ್ನದ ದರಬೆಳ್ಳಿ ದರಷೇರು ಮಾರುಕಟ್ಟೆ
Share This Article
Facebook Whatsapp Whatsapp Telegram

Cinema news

Aishwarya Rajesh
ತುಂಡು ಬಟ್ಟೆ ಕೊಟ್ಟು ನಿನ್ನ ಬಾಡಿ ನೋಡ್ಬೇಕು ಅಂದ್ರು – ಕಹಿ ಘಟನೆ ಬಿಚ್ಚಿಟ್ಟ ಐಶ್ವರ್ಯ ರಾಜೇಶ್
Cinema Latest South cinema Top Stories
Mohanlal CJ Roy 1
ಸಿಜೆ ರಾಯ್‌ ‘ಸ್ನೇಹಿತನಿಗೂ ಮಿಗಿಲು’ – ನಟ ಮೋಹನ್ ಲಾಲ್ ಭಾವನಾತ್ಮಕ ಪೋಸ್ಟ್‌
Bengaluru City Cinema Latest South cinema Top Stories
yash mother pushpa compound demolition 1
ನಟ ಯಶ್‌ ತಾಯಿ ಹಾಸನ ಸೈಟ್‌ ಜಟಾಪಟಿ – ಕಾಂಪೌಂಡ್‌ ಕೆಡವಿದ್ದ ಮಾಲೀಕನ ಜೊತೆ ವಾಗ್ವಾದ
Cinema Hassan Latest Main Post Sandalwood
Hanumanthu Lamani CY Roy
ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ರಿ, ನಿಮ್ಮ ಋಣ ಮರೆಯೋಕಾಗಲ್ಲ – ಸಿಜೆ ರಾಯ್ ನೆನೆದು ಹನುಮಂತು ಭಾವುಕ
Bengaluru City Cinema Districts Karnataka Latest Sandalwood Top Stories

You Might Also Like

Amit Shah 2
Latest

ಮೊಮೊ ಫ್ಯಾಕ್ಟರಿಯಲ್ಲಿ ಯಾರ ಹಣ ಹೂಡಿಕೆಯಾಗಿದೆ? – ಬಂಗಾಳ ಸರ್ಕಾರದ ಭ್ರಷ್ಟಾಚಾರವೇ ದುರಂತಕ್ಕೆ ಕಾರಣ: ಶಾ ಕಿಡಿ

Public TV
By Public TV
2 minutes ago
jamkhandi judge visits government school in alabala village
Bagalkot

ಜಮಖಂಡಿ | ಚರಂಡಿ ನೀರಲ್ಲಿ ತಟ್ಟೆ ತೊಳೆದ ಮಕ್ಕಳ ವಿಡಿಯೋ ವೈರಲ್‌ – ಶಾಲೆಗೆ ಜಡ್ಜ್‌ ಭೇಟಿ

Public TV
By Public TV
12 minutes ago
CJ Roy Pradeep Eshwar
Districts

ಸಿಜೆ ರಾಯ್ ಅವರೇ ಗುಂಡು ಹೊಡೆದುಕೊಂಡ್ರಾ, ಬೇರೆ ಯಾರಾದ್ರೂ ಹೊಡೆದ್ರಾ? – ಪ್ರದೀಪ್ ಈಶ್ವರ್ ಅನುಮಾನ

Public TV
By Public TV
25 minutes ago
CJ Roy 6
Bengaluru City

ಉದ್ಯಮಿ ಸಿಜೆ ರಾಯ್ ಪ್ರಕರಣ ತನಿಖೆ ಚುರುಕು – ಕುಟುಂಬಸ್ಥರ ವಿಚಾರಣೆ, ಹೇಳಿಕೆ ದಾಖಲು

Public TV
By Public TV
44 minutes ago
fish
Latest

ಉಡುಪಿ| ಕತ್ತರಿಸಿ ಹದಗೈದ ಮೇಲೂ ಮೀನು ಜೀವಂತ

Public TV
By Public TV
45 minutes ago
kalaburagi murder
Crime

ಜಮೀನು ವಿಚಾರಕ್ಕೆ ದಾಯಾದಿಗಳ ಕಲಹ; ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ

Public TV
By Public TV
56 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?