– ಭಟ್ಕಳದಲ್ಲಿ 5 ತಿಂಗಳ ಕಂದಮ್ಮ, 3 ವರ್ಷದ ಬಾಲಕಿ ಸೇರಿ 12 ಮಂದಿಗೆ ಸೋಂಕು
– ಬೆಳಗಾವಿ, ದಾವಣಗೆರೆಯಲ್ಲಿ ಕೊರೊನಾ ಸ್ಫೋಟ
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು 45 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ.
ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್‍ನಲ್ಲಿ, ಬೆಂಗಳೂರಿನ 7 (ಶಿವಾಜಿ ನಗರ 4, ಪಾದರಾಯನಪುರ 2), ಬೆಳಗಾವಿಯ 11, ದಾವಣಗೆರೆಯ 14, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 5 ತಿಂಗಳ ಕಂದಮ್ಮ ಹಾಗೂ 3 ವರ್ಷದ ಬಾಲಕಿ ಸೇರಿ 12 ಹಾಗೂ ಬಳ್ಳಾರಿಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
Advertisement
Advertisement
ಸೋಂಕಿತರ ವಿವರ:
1. ರೋಗಿ-706: ಬೆಂಗಳೂರಿನ 23 ವರ್ಷದ ಯುವಕ. ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ.
2. ರೋಗಿ-707: ಬೆಂಗಳೂರಿನ 35 ವರ್ಷದ ಮಹಿಳೆ. ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ.
3. ರೋಗಿ-708: ಬೆಂಗಳೂರಿನ 22 ವರ್ಷದ ಯುವಕ. ರೋಗಿ-653 ಸಂಪರ್ಕದಲ್ಲಿದ್ದ.
4. ರೋಗಿ-709: ಬೆಂಗಳೂರಿನ 19 ವರ್ಷದ ಯುವಕ. ರೋಗಿ-653 ಸಂಪರ್ಕದಲ್ಲಿದ್ದ.
5. ರೋಗಿ-710: ಬೆಂಗಳೂರಿನ 40 ವರ್ಷದ ಪುರುಷ. ರೋಗಿ-653 ಸಂಪರ್ಕದಲ್ಲಿದ್ದರು.
6. ರೋಗಿ-711: ಬೆಂಗಳೂರಿನ 25 ವರ್ಷದ ಯುವಕ. ರೋಗಿ-653 ಸಂಪರ್ಕದಲ್ಲಿದ್ದ.
7. ರೋಗಿ-712: ಬಳ್ಳಾರಿಯ 37 ವರ್ಷದ ಮಹಿಳೆ. ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ.
Advertisement
Advertisement
8. ರೋಗಿ-713: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 58 ವರ್ಷದ ಪುರುಷ. ರೋಗಿ-485, 483ರ ಸಂಪರ್ಕದಲ್ಲಿದ್ದರು.
9. ರೋಗಿ-714: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 30 ವರ್ಷದ ಮಹಿಳೆ. ರೋಗಿ-552ರ ಸಂಪರ್ಕದಲ್ಲಿದ್ದರು.
10. ರೋಗಿ-715: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 20 ವರ್ಷದ ಯುವಕ. ರೋಗಿ-485, 496 ಸಂಪರ್ಕದಲ್ಲಿದ್ದರು.
11. ರೋಗಿ-716: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 16 ವರ್ಷದ ಯುವತಿ. ರೋಗಿ-552ರ ಸಂಪರ್ಕದಲ್ಲಿದ್ದರು.
12. ರೋಗಿ-717: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 21 ವರ್ಷದ ಯುವತಿ. ರೋಗಿ-547ರ ಸಂಪರ್ಕದಲ್ಲಿದ್ದರು
13. ರೋಗಿ-718: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 45 ವರ್ಷದ ಪುರುಷ. ರೋಗಿ-547ರ ಸಂಪರ್ಕದಲ್ಲಿದ್ದರು
14. ರೋಗಿ-719: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 26 ವರ್ಷದ ಯುವಕ. ರೋಗಿ-547ರ ಸಂಪರ್ಕದಲ್ಲಿದ್ದರು
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 750
ಮೃತಪಟ್ಟವರು: 30
ಗುಣಮುಖರಾದವರು: 371
ಹೊಸ ಪ್ರಕರಣಗಳು: 45#KarnatakaFightsCorona #IndiaFightsCorona pic.twitter.com/HSGf032vcY
— B Sriramulu (@sriramulubjp) May 8, 2020
15. ರೋಗಿ-720: ಬೆಳಗಾವಿಯ 38 ವರ್ಷದ ಮಹಿಳೆ. ರೋಗಿ 548ರ ಸಂಪರ್ಕ.
16. ರೋಗಿ-721: ಬೆಳಗಾವಿಯ 20 ವರ್ಷದ ಯುವತಿ. ರೋಗಿ 547ರ ಸಂಪರ್ಕ.
17. ರೋಗಿ-722: ಬೆಳಗಾವಿಯ 23 ವರ್ಷದ ಯುವಕ. ರೋಗಿ 539 ಮತ್ತು 552ರ ಸಂಪರ್ಕ.
18. ರೋಗಿ-723: ಬೆಳಗಾವಿಯ 20 ವರ್ಷದ ಯುವಕ. ರೋಗಿ 575ರ ಸಂಪರ್ಕ.
19. ರೋಗಿ-724: ದಾವಣಗೆರೆಯ 10 ವರ್ಷದ ಬಾಲಕ. ರೋಗಿ 556ರ ಸಂಪರ್ಕ.
20. ರೋಗಿ-725: ದಾವಣಗೆರೆಯ 20 ವರ್ಷದ ಯುವಕ. ರೋಗಿ 556ರ ಸಂಪರ್ಕ.
21. ರೋಗಿ-726: ದಾವಣಗೆರೆಯ 18 ವರ್ಷದ ಯುವತಿ. ರೋಗಿ 556ರ ಸಂಪರ್ಕ.
22. ರೋಗಿ-727: ದಾವಣಗೆರೆಯ 27 ವರ್ಷದ ಮಹಿಳೆ. ರೋಗಿ 556ರ ಸಂಪರ್ಕ.
23. ರೋಗಿ-728: ದಾವಣಗೆರೆಯ 18 ವರ್ಷದ ಯುವತಿ. ರೋಗಿ 533ರ ಸಂಪರ್ಕ.
24. ರೋಗಿ-729: ದಾವಣಗೆರೆಯ 6 ವರ್ಷದ ಬಾಲಕ. ರೋಗಿ 533ರ ಸಂಪರ್ಕ.
25. ರೋಗಿ-730: ದಾವಣಗೆರೆಯ 9 ವರ್ಷದ ಬಾಲಕ. ರೋಗಿ 533ರ ಸಂಪರ್ಕ.
26. ರೋಗಿ-731: ದಾವಣಗೆರೆಯ 36 ವರ್ಷದ ಪುರುಷ. ರೋಗಿ 533ರ ಸಂಪರ್ಕ.
27. ರೋಗಿ-732: ದಾವಣಗೆರೆಯ 32 ವರ್ಷದ ಮಹಿಳೆ. ರೋಗಿ 533ರ ಸಂಪರ್ಕ.
28. ರೋಗಿ-733: ದಾವಣಗೆರೆಯ 3 ವರ್ಷದ ಹೆಣ್ಣು ಮಗು. ರೋಗಿ 533ರ ಸಂಪರ್ಕ.
29. ರೋಗಿ-734: ದಾವಣಗೆರೆಯ 48 ವರ್ಷದ ಪುರುಷ. ರೋಗಿ 533ರ ಸಂಪರ್ಕ.
30. ರೋಗಿ-735: ದಾವಣಗೆರೆಯ 13 ವರ್ಷದ ಬಾಳಕಿ. ರೋಗಿ 533ರ ಸಂಪರ್ಕ.
31. ರೋಗಿ-736: ದಾವಣಗೆರೆಯ 08 ವರ್ಷದ ಬಾಲಕಿ- ರೋಗಿ 533ರ ಸಂಪರ್ಕ.
32. ರೋಗಿ- 737: ದಾವಣಗೆರೆಯ 38 ವರ್ಷದ ಮಹಿಳೆ- ರೋಗಿ 533ರ ಸಂಪರ್ಕ
33. ರೋಗಿ- 738: ಬೆಂಗಳೂರಿನ 34 ವರ್ಷದ ಮಹಿಳೆ- ಸೋಂಕಿನ ಮೂಲ ಪತ್ತೆಯಾಗಿಲ್ಲ
34. ರೋಗಿ- 739: ಉತ್ತರ ಕನ್ನಡ ಭಟ್ಕಳದ 25 ವರ್ಷದ ಯುವತಿ- ರೋಗಿ 659ರ ಸಂಪರ್ಕ
35. ರೋಗಿ- 740: ಭಟ್ಕಳದ 18 ವರ್ಷದ ಯುವತಿ- ರೋಗಿ 659ರ ಸಂಪರ್ಕ
36. ರೋಗಿ- 741: ಭಟ್ಕಳದ 11 ವರ್ಷದ ಬಾಲಕಿ- ರೋಗಿ 659ರ ಸಂಪರ್ಕ
37. ರೋಗಿ- 742: ಭಟ್ಕಳದ 39 ವರ್ಷದ ಮಹಿಳೆ- ರೋಗಿ 659ರ ಸಂಪರ್ಕ
38. ರೋಗಿ- 743ಳ ಭಟ್ಕಳದ 33 ವರ್ಷದ ಪುರುಷ- ರೋಗಿ 659ರ ಸಂಪರ್ಕ
39. ರೋಗಿ -744: ಭಟ್ಕಳದ 75 ವರ್ಷದ ಮಹಿಳೆ- ರೋಗಿ 659ರ ಸಂಪರ್ಕ
40. ರೋಗಿ- 745: ಭಟ್ಕಳದ 12 ವರ್ಷದ ಬಾಲಕಿ – ರೋಗಿ 659ರ ಸಂಪರ್ಕ
41. ರೋಗಿ- 746: ಭಟ್ಕಳದ 83 ವರ್ಷದ ವೃದ್ಧ- ರೋಗಿ 659ರ ಸಂಪರ್ಕ
42. ರೋಗಿ- 747: ಭಟ್ಕಳದ ಐದು ತಿಂಗಳ ಮಗು- ರೋಗಿ 659ರ ಸಂಪರ್ಕ
43. ರೋಗಿ- 748: ಭಟ್ಕಳದ ಮೂರು ವರ್ಷದ ಬಾಲಕಿ- ರೋಗಿ 659ರ ಸಂಪರ್ಕ
44. ರೋಗಿ- 749: ಭಟ್ಕಳದ 60 ವರ್ಷದ ವೃದ್ಧ- ರೋಗಿ 659ರ ಸಂಪರ್ಕ
45. ರೋಗಿ- 750: ಭಟ್ಕಳದ 22 ವರ್ಷದ ಯುವತಿ- ರೋಗಿ-659ರ ಸಂಪರ್ಕ