Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಾರಾಂತ್ಯಕ್ಕೆ ಅವಕಾಶ ಕೋರಿ ವರನ ಸ್ನೇಹಿತರಿಂದ ವಧು ಬಳಿ ಸಹಿ- ಅಷ್ಟಕ್ಕೂ ಆ ಬಾಂಡ್ ಪೇಪರ್‌ನಲ್ಲಿ ಏನಿತ್ತು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವಾರಾಂತ್ಯಕ್ಕೆ ಅವಕಾಶ ಕೋರಿ ವರನ ಸ್ನೇಹಿತರಿಂದ ವಧು ಬಳಿ ಸಹಿ- ಅಷ್ಟಕ್ಕೂ ಆ ಬಾಂಡ್ ಪೇಪರ್‌ನಲ್ಲಿ ಏನಿತ್ತು?

Latest

ವಾರಾಂತ್ಯಕ್ಕೆ ಅವಕಾಶ ಕೋರಿ ವರನ ಸ್ನೇಹಿತರಿಂದ ವಧು ಬಳಿ ಸಹಿ- ಅಷ್ಟಕ್ಕೂ ಆ ಬಾಂಡ್ ಪೇಪರ್‌ನಲ್ಲಿ ಏನಿತ್ತು?

Public TV
Last updated: September 11, 2022 11:15 am
Public TV
Share
2 Min Read
TAMIL NADU BOND PAPER
SHARE

ಚೆನ್ನೈ: ಮದುವೆಯಾದ ನಂತರ ಹೆಣ್ಣು, ಗಂಡುವಿನಲ್ಲಿ ಸಾಕಷ್ಟು ರೀತಿಯ ಬದಲಾವಣೆ ಆಗುವುದು ಸಹಜ. ಕೆಲವೊಮ್ಮೆ ಅವರಿಗೆ ಸ್ನೇಹಿತರನ್ನು ಭೇಟಿಯಾಗಲು ಸಮಯ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ವರನ ಸ್ನೇಹಿತರು ಇದಕ್ಕೆಲ್ಲಾ ಕಡಿವಾಣ ಹಾಕಲು ಮದುವೆ ದಿನದಂದು ಉಡುಗೊರೆ ಬದಲಿಗೆ ವಧುವಿನ ಬಳಿ ಬಾಂಡ್ ಪೇಪರ್‌ನಲ್ಲಿ ಸಹಿ ಹಾಕಿಸಿಕೊಂಡಿದ್ದಾರೆ.

ಅರೇ.. ಇದ್ಯಾವ ರೀತಿ ಸಹಿ ಎಂದುಕೊಳ್ಳುತ್ತಿದ್ದಾರಾ. ಹೌದು.. ವರನ ಸ್ನೇಹಿತರು ವಾರಕ್ಕೊಮ್ಮೆ ವರನಿಗೆ ಗ್ರೌಂಡ್‍ನಲ್ಲಿ ಕ್ರಿಕೆಟ್( Cricket) ಆಡಲು ಅವಕಾಶ ನೀಡಬೇಕು ಎಂದು ನಿಯಮ ಮಾಡಿ ಸಹಿ ಹಾಕಿಸಿಕೊಂಡಿದ್ದಾರೆ.

wedding

ಇದು ನಡೆದಿರುವುದು ತಮಿಳು ನಾಡಿನ(Tamil Nadu) ಉಸಿಲಂಪಟ್ಟಿ ಬಳಿಯ ಕೀಖಾ ಪುದೂರಿನಲ್ಲಿ. ತೇಣಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಹರಿಪ್ರಸಾದ್‍ನ ಜೊತೆಗೆ ಪೂಜಾ ಎಂಬಾಕೆಯ ಮದುವೆ ನಡೆದಿತ್ತು. ವರ-ವಧುವಿನ ಕಡೆಯ ಸಂಬಂಧಿಕರು, ಪಾಲಕರು ಸೇರಿ ಎಲ್ಲರೂ ಸಂಭ್ರಮದಿಂದ ಮದುವೆ(Marriage) ಮನೆಯಲ್ಲಿ ಓಡಾಡುತ್ತಿದ್ದರು. ವಧು ವರರು ಖುಷಿಯಾಗಿ ಇದ್ದರು. ಆ ವೇಳೆಗೆ ಸ್ಟೇಜ್‍ಗೆ ಬಂದ ಹರಿಪ್ರಸಾದ್‍ನ ಸ್ನೇಹಿತರು ಪೂಜಾಗೆ ಹಳದಿ ಫೈಲ್‍ವೊಂದನ್ನು ನೀಡಿ ಸಹಿ ಹಾಕಲು ಹೇಳಿದ್ದಾರೆ.

ಪೂಜಾ ಒಮ್ಮೆ ಆಶ್ಚರ್ಯಕ್ಕೀಡಾಗಿ ಫೈಲ್‍ನಲ್ಲಿ ಏನಿದೆ ಯಾವ ಕಾರಣಕ್ಕಾಗಿ ಸಹಿ ಹಾಕಬೇಕು ಎಂದು ನೋಡಿದ್ದಾರೆ. ಆಗ ಅಲ್ಲಿ ಬರೆದಿರುವುದನ್ನು ನೋಡಿ ಒಮ್ಮೆಲೆ ಶಾಕ್ ಆಗಿದ್ದಾಳೆ. ಆ ಫೈಲ್‍ನಲ್ಲಿದ್ದ ಬಾಂಡ್ ಪೇಪರ್‌ನಲ್ಲಿ ಸೂಪರ್ ಸ್ಟಾರ್ ಕ್ರಿಕೆಟ್ ಕ್ಲಬ್‍ನಲ್ಲಿ ಮದುವೆಯ ನಂತರವೂ ಹರಿಪ್ರಸಾದ್ ಆಡಲು ಅವಕಾಶ ನೀಡಬೇಕು ಎಂದು ಬರೆಯಲಾಗಿತ್ತು, ಆರಂಭದಲ್ಲಿ ಈ ಒಪ್ಪಂದವು ತಮಾಷೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕೊಂಡಿದ್ದರು.

wedding 1

ಆದರೆ ವರನ ಸ್ನೇಹಿತರು ಈ ಒಪ್ಪಂದವು ಗಂಭೀರವಾದದ್ದು, ಈ ಬಾಂಡ್ ಪೇಪರ್‌ಗೆ(Stamp Paper) ಸಹಿ ಮಾಡಬೇಕೆಂದು ಒತ್ತಾಯಿಸಿದರು. ತಮಿಳಿನಲ್ಲಿ ಐದು ಸಾಲಿನ ಒಪ್ಪಂದವಿತ್ತು.

ಬಾಂಡ್ ಪೇಪರ್‌ನಲ್ಲಿ ಏನಿತ್ತು?: ಮುಂದಿನ ಎಲ್ಲಾ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡಕ್ಕಾಗಿ ತನ್ನ ಪತಿಗೆ ಕ್ರಿಕೆಟ್ ಆಡಲು ಅವಕಾಶ ನೀಡುತ್ತೇನೆ. ನಾನು, ಶ್ರೀಮತಿ ಪೂಜಾ, ಸೂಪರ್ ಸ್ಟಾರ್ ತಂಡದ ನಾಯಕನಾದ ನನ್ನ ಪತಿ ಹರಿಪ್ರಸಾದ್, ಇಂದಿನಿಂದ ಮುಂದಿನ ಎಲ್ಲಾ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ತಂಡದ ಪರ ಕ್ರಿಕೆಟ್ ಆಡುತ್ತಾನೆ ಎಂದು 20 ರೂಪಾಯಿಯ ಸ್ಟಾಂಪ್ ಪೇಪರ್‌ನಲ್ಲಿ ಬಾಂಡ್ ಎಕ್ಸಿಕ್ಯೂಟ್ ಮಾಡಲಾಗಿತ್ತು. ನಂತರ ಪೂಜಾ ಖುಷಿಯಿಂದಲೇ ಒಪ್ಪಂದಕ್ಕೆ ಸಹಿ ಹಾಕಿದರು.

Live Tv
[brid partner=56869869 player=32851 video=960834 autoplay=true]

TAGGED:cricketmarriageStamp Papertamil naduಕ್ರಿಕೆಟ್ತಮಿಳುನಾಡುಬಾಂಡ್ ಪೇಪರ್ಮದುವೆ
Share This Article
Facebook Whatsapp Whatsapp Telegram

Cinema news

rashmika vijay dkshivakumar 1
ವಿಜಯ್, ರಶ್ಮಿಕಾ ಆರತಕ್ಷತೆಗೆ ತೆರಳಿ ಶುಭಕೋರಿದ ಡಿಕೆ ಶಿವಕುಮಾರ್
Cinema Latest Top Stories
honey singh 1
ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಹನಿ ಸಿಂಗ್
Cinema Latest National Top Stories
Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories

You Might Also Like

Belagavi Police 2
Belgaum

ಕಾರನ್ನೇ ಬಾರ್‌ ಮಾಡಿಕೊಂಡವರಿಗೆ ಬೆಳಗಾವಿ ಪೊಲೀಸರಿಂದ ಶಾಕ್‌

Public TV
By Public TV
22 minutes ago
Commercial LPG
Latest

ಯುದ್ಧದ ಎಫೆಕ್ಟ್‌ – ವಾಣಿಜ್ಯ LPG ಸಿಲಿಂಡರ್‌ಗಳಿಗೆ ನೀಡಲಾಗಿದ್ದ ರಿಯಾಯಿತಿ ರದ್ದು

Public TV
By Public TV
27 minutes ago
V Somanna Sister Mahadevamma Death
Districts

ಕೇಂದ್ರ ಸಚಿವ ವಿ.ಸೋಮಣ್ಣ ಸಹೋದರಿ ನಿಧನ

Public TV
By Public TV
57 minutes ago
Hassan Loka Raid 2
Districts

ಹಾಸನ ನಗರಪಾಲಿಕೆ ಎಇಇ ಮನೆ ಮೇಲೆ ʻಲೋಕಾʼ ದಾಳಿ; ಬಾಗಿಲು ತೆರೆಯದೇ ಸತ್ಯನಾರಾಯಣ ಕಳ್ಳಾಟ

Public TV
By Public TV
1 hour ago
Lokayukta Raid Bengaluru
Bengaluru City

ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಂಗಳೂರಿನ 4 ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ

Public TV
By Public TV
1 hour ago
Donald Trump 2
Latest

ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯ್ತಾರೆ – ಟ್ರಂಪ್‌ ಮಾರ್ಮಿಕ ಸಂದೇಶ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?