ತಿರುವನಂತಪುರಂ: ಉಗ್ರ ಸಂಘಟನೆಗೆ ಯುವಕರನ್ನು ನೇಮಿಸುತ್ತಿದ್ದ ವ್ಯಕ್ತಿಗೆ ರಾಷ್ಟ್ರೀಯ ತನಿಖಾ ದಳ(NIA) ವಿಶೇಷ ನ್ಯಾಯಾಲಯ 5 ವರ್ಷ ಕಠಿಣ ಶಿಕ್ಷೆ (Jail) ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ
ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಈ ತೀರ್ಪು ಪ್ರಕಟಿಸಿದ್ದಾರೆ. ವಂಡೂರ್ ಇಸ್ಲಾಮಿಕ್ ಸ್ಟೇಟ್(Islamic State) ನೇಮಕಾತಿ ಪ್ರಕರಣದಲ್ಲಿ ಕೇರಳದ ಕೋಝಿಕೋಡ್‍ನ ಕೊಡುವಳ್ಳಿ ಮೂಲದ ಶೈಬು ನಿಹಾರ್‌ನನ್ನು ಕೊಚ್ಚಿಯ ವಿಶೇಷ ಎನ್‍ಐಎ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ.
Advertisement
Advertisement
ವಂದೂರು ಪೊಲೀಸ್ ಠಾಣೆಯಲ್ಲಿ ಶೈಬು ನಿಹಾರ್ ವಿರುದ್ಧ 2017ರ ನವೆಂಬರ್ 6ರಲ್ಲಿ ಪ್ರಕರಣ ದಾಖಲಾಗಿತ್ತು. 2015 ಹಾಗೂ 2017ರಲ್ಲಿ 7 ಜನ ಐಸಿಸ್ ಸಂಘಟನೆ ಸೇರುವಲ್ಲಿ ಈತನ ಪಾತ್ರ ಇರುವುದು ಬಹಿರಂಗವಾದ ಬಳಿಕ ಈ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ: ಗಾಂಧಿ ಕುಟುಂಬದವರೆಲ್ಲಾ ಬಂದರೂ ಏನೂ ಪರಿವರ್ತನೆ ಆಗಲ್ಲ: HDK
Advertisement
Advertisement
ಘಟನೆಗೆ ಸಂಬಂಧಿಸಿ ತನಿಖೆ ನಡೆಸಲು 2018ರ ಮೇನಲ್ಲಿ ಗೃಹ ಸಚಿವಾಲಯವು ಎನ್‍ಐಗೆ ಸೂಚಿಸಿತ್ತು. ಪ್ರಕರಣ ದಾಖಲಾದ ಬಳಿಕ 6 ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಲ್ಲದ್ ಮನೆ ಬಳಿಯಿದ್ದ ಬಾವಿ ನಾಪತ್ತೆ- ಪೊಲೀಸರಿಗೆ ದೂರು ನೀಡಿದ ಕಾಂಗ್ರೆಸ್ ಮುಖಂಡ