ಬೆಂಗಳೂರು: ಸಿಎಂ ಪದಗ್ರಹಣ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಜಿ ಪ್ರಧಾನಿ ದೇವೇಗೌಡರ ಎದುರು ಬೇಸರ ವ್ಯಕ್ತಪಡಿಸಿದ್ದಾರೆ.
ಪದ ಗ್ರಹಣ ಮುನ್ನ ವಿಧಾನಸೌಧದ ಸುತ್ತ ಮುತ್ತ ಮಳೆಯಾಗಿತ್ತು. ಸಾಮಾನ್ಯವಾಗಿ ವಿಧಾನಸೌಧದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುತ್ತಿದ್ದ ಮಮತಾ ಬ್ಯಾನರ್ಜಿ ಟ್ರಾಫಿಕ್ ನಲ್ಲಿ ಸಿಲುಕಿದ್ರು. ಪದಗ್ರಹಣ ಕಾರ್ಯಕ್ರಮಕ್ಕೆ ತಡವಾಗುತ್ತೆಂದು ಅರಿತ ಮಮತಾ ಬ್ಯಾನರ್ಜಿ ಕೆಲವು ಮೀಟರ್ ನಷ್ಟು ನಡೆದುಕೊಂಡು ವೇದಿಕೆಯತ್ತ ಬಂದರು.
Advertisement
ವಿಧಾನಸೌಧದ ವೇದಿಕೆಯತ್ತ ಆಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ಡಿಐಜಿ ನೀಲಮಣಿ ರಾಜು ಮೇಲೆ ಕೋಪಗೊಂಡರು. ನಂತರ ಮುಂದೆ ಬಂದು ಹೆಚ್.ಡಿ.ದೇವೇಗೌಡರ ಬಳಿಯೂ ಟ್ರಾಫಿಕ್‍ನಲ್ಲಿ ಸಿಲುಕಿದ್ದರಿಂದ ನಡೆದುಕೊಂಡು ಬರುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದ್ರು.
Advertisement
#WATCH: West Bengal CM Mamata Banerjee reprimands DIG Neelamani Raju as she came to Karnataka Vidhana Soudha for oath taking ceremony because reportedly had to walk a few metres, also expressed discontentment to HD Deve Gowda & HD Kumaraswamy. #Bengaluru pic.twitter.com/WZ2n0QVE9b
— ANI (@ANI) May 23, 2018
Advertisement
While the oath-taking ceremony of #JDS's #HDKumaraswamy was a display of the Opposition's unity, sources suggest that #WestBengal Chief Minister #MamataBanerjee was not entirely happy with the traffic arrangements made for the big day.
Read @ANI https://t.co/VrBoeiNE4e pic.twitter.com/ysUUWKw2b1
— ANI Digital (@ani_digital) May 23, 2018