ಕೋಲಾರ: ಮಾಲೂರು ಪೊಲೀಸರು ಕಾರ್ಯಾಚರಣೆ ನಡೆಸಿ ಜೂಜಾಟವಾಡುತ್ತಿದ್ದ 6 ಮಂದಿಯನ್ನು ಬಂಧಿಸಿದ್ದಾರೆ.
ಕೋಲಾರ (Koalr) ಜಿಲ್ಲೆ ಮಾಲೂರು (Malur) ತಾಲೂಕಿನ ಅಗ್ರಹಾರ ನೀಲಿಗಿರಿ ತೋಪಿನಮ್ಮಿ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಅಗ್ರಹಾರ ಗ್ರಾಮದ ನಾಗರಾಜ್, ಅವಿನಾಶ್, ವೆಂಕಟೇಶಪ್ಪ, ವಕ್ಕಲೇರಿ ಹರೀಶ್ ಕುಮಾರ್, ಮೈಲಾಂಡಹಳ್ಳಿ ಮಂಜುನಾಥ್, ಕೀಲುಕೋಟೆಯ ಮುನಿಯಪ್ಪ ಬಂಧಿತ ಆರೋಪಿಗಳು. ಇದನ್ನೂ ಓದಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ಅಂಬುಲೆನ್ಸ್ – ನಾಲ್ವರು ಗ್ರೇಟ್ ಎಸ್ಕೇಪ್
Advertisement
Advertisement
ಬಂಧಿತರಿಂದ 6,200 ರೂ. ವಶಪಡಿಸಿಕೊಳ್ಳಲಾಗಿದೆ. ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 2ನೇ ದಿನಕ್ಕೆ ಕಾಲಿಟ್ಟ ಏರ್ ಶೋ – ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಆಕರ್ಷಣೆ
Advertisement