ಭೋಪಾಲ್: ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ಅನ್ನು ಹಿಂದಿ ಭಾಷೆಯಲ್ಲಿಯೂ ಸಹ ಕಲಿಸಲಾಗುತ್ತದೆ ಎಂದು ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ತಿಳಿಸಿದ್ದಾರೆ.
Various researches have also shown that learning in mother tongue is beneficial and has better results, Madhya Pradesh Medical Education Minister Vishwas Sarang further added on Thursday
— ANI (@ANI) February 24, 2022
Advertisement
ಭೋಪಾಲ್‍ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವಾಸ್ ಸಾರಂಗ್ ಅವರು, ಎಂಬಿಬಿಎಸ್ ಅನ್ನು ಇನ್ಮುಂದೆ ಹಿಂದಿ ಭಾಷೆಯಲ್ಲಿ ಸಹ ಕಲಿಸಲಾಗುವುದು. ಭೋಪಾಲ್‍ನ ಗಾಂಧಿ ವೈದ್ಯಕೀಯ ಕಾಲೇಜು ಏಪ್ರಿಲ್‍ನಿಂದ ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಪ್ರಾರಂಭಿಸಲಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ಹೆಸರಲ್ಲಿ ಧ್ರುವೀಕರಣ ಮಾಡುವ ಬಿಜೆಪಿ ಬಲೆಗೆ ಬೀಳಬೇಡಿ: ರಾಹುಲ್ ಗಾಂಧಿ
Advertisement
MBBS will be taught in Hindi medium. Bhopal’s Gandhi Medical College to start offering MBBS course in Hindi from April: Madhya Pradesh Medical Education Minister Vishwas Sarang (24.02) pic.twitter.com/FZJBV2nTGn
— ANI (@ANI) February 24, 2022
Advertisement
ರಾಷ್ಟ್ರೀಯ ಭಾಷೆಯಲ್ಲಿ ಕಲಿಯುವುದರಿಂದ ಸಹಾಯಕರವಾಗಿದೆ ಮತ್ತು ಉತ್ತಮ ಫಲಿತಾಂಶಗಳನ್ನು ಗಳಿಸಬಹುದು ಎಂದು ವಿವಿಧ ಸಂಶೋಧನೆಗಳಿಂದ ತಿಳಿದುಬಂದಿದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!