ಚಿಕ್ಕಬಳ್ಳಾಪುರ: ತನ್ನ ಲವರ್ ಬೇರೆ ಹುಡುಗಿ ಜೊತೆ ಚಾಟಿಂಗ್ ಮಾಡ್ತಾನೆ ಎಂದು ಮನನೊಂದು 17 ವರ್ಷದ ಬಾಲಕಿ ನೇಣಿಗೆ ಶರಣಾದ ಘಟನೆ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿ ಪುರ ಗ್ರಾಮದ ಫೋಟೋಗ್ರಾಫರ್ ಆಗಿದ್ದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದಳು. ಇತ್ತೀಚಿಗೆ ಯುವಕ ಮತ್ತೊಬ್ಬ ಹುಡುಗಿ ಜೊತೆ ಚಾಟಿಂಗ್ ಮಾಡಿಕೊಂಡು ಆತ್ಮೀಯವಾಗಿದ್ದ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಬಾಲಕಿ ಮನನೊಂದು ಮನೆಯ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಾಲಭಾದೆ ತಾಳಲಾರದೆ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
Advertisement
Advertisement
ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಪ್ರೇಯಸಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಕೇಸ್‌ಗೆ ಟ್ವಿಸ್ಟ್ – ಇದಕ್ಕೂ ಮುನ್ನ ಯುವತಿ ತಂದೆಗೆ ಚಾಕು ಇರಿದಿದ್ದ ಪಾಗಲ್ ಪ್ರೇಮಿ