ನಾವು ಬಿಜೆಪಿಯ ಬೆನ್ನು ಮುರಿದಿದ್ದೇವೆ: ಮಮತಾ ಬ್ಯಾನರ್ಜಿ
ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ಕಳೆದುಕೊಂಡಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು. ನಾನು ಇಂಡಿಯಾ ಒಕ್ಕೂಟದ ಭಾಗ. ಪವಾರ್, ಉದ್ಧವ್ ಮತ್ತು ಆಪ್ ಜೊತೆಗೆ ಮಾತನಾಡಿದ್ದೇನೆ. ನಾಳೆಯ ಸಭೆಯಲ್ಲಿ ಭಾಗಿಯಾಗುತ್ತೇನೆ
ಶಿವರಾಜ್ ಸಿಂಗ್ ಭರ್ಜರಿ ಜಯ
ಮಧ್ಯಪ್ರದೇಶದ ವಿಧಿಶಾದಿಂದ 8.2 ಲಕ್ಷ ಮತಗಳ ಅಂತರದಿಂದ ಗೆದ್ದ ಶಿವರಾಜ್ ಸಿಂಗ್ ಚೌಹಾಣ್
Advertisement
ಟಿಡಿಪಿ, ಜೆಡಿಯು ಬೆಂಬಲ ಕೇಳಿದ ಶರದ್ ಪವಾರ್
ಸರ್ಕಾರ ರಚನೆ ಸಂಬಂಧ ಚಂದ್ರಬಾಬು ನಾಯ್ಡ್ ಮತ್ತು ನಿತೀಶ್ ಕುಮಾರ್‌ಗೆ ಕರೆ ಮಾಡಿ ಬೆಂಬಲ ಕೇಳಿದ ಎನ್‌ಸಿಪಿ ನಾಯಕ ಶರದ್ ಪವಾರ್
Advertisement
ವಿಧಾನಸಭೆಯಲ್ಲಿ ಸೋತು ಲೋಕಸಭೆಯಲ್ಲಿ ಗೆದ್ದವರು
ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ ವಿ.ಕ್ಷೇತ್ರ) – ಚಿಕ್ಕಬಳ್ಳಾಪುರ
Advertisement
ಜಗದೀಶ್ ಶೆಟ್ಟರ್(ಹುಬ್ಬಳ್ಳಿ-ಧಾರವಾಡ ಕೇಂದ್ರ ವಿ.ಕ್ಷೇತ್ರ) – ಬೆಳಗಾವಿ
Advertisement
ವಿ ಸೋಮಣ್ಣ (ವರುಣಾ, ಚಾಮರಾಜನಗರ) – ತುಮಕೂರು
ಗೋವಿಂದ ಕಾರಜೋಳ(ಮುಧೋಳ) – ಚಿತ್ರದುರ್ಗ
ದಕ್ಷಿಣ ಕನ್ನಡಕ್ಕೆ ಕ್ಯಾಪ್ಟನ್
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಗೆಲುವು. ಕಾಂಗ್ರೆಸ್ಸಿನ ಪದ್ಮರಾಜ್ ವಿರುದ್ಧ ಚೌಟಗೆ ಗೆಲುವು
ಎನ್‌ಡಿಎ ಪಕ್ಷಗಳಿಗೆ ಅಮಿತ್ ಶಾ ಕರೆ
ಬುಧವಾರ ದೆಹಲಿಯಲ್ಲಿ ಎನ್‌ಡಿಎ ಅಂಗಪಕ್ಷಗಳ ಸಭೆ. ನಾಯಕರಿಗೆ ಕರೆ ಮಾಡಿ ಅಹ್ವಾನ ಮಾಡಿದ ಅಮಿತ್ ಶಾ
ಸಿಎಂ, ಡಿಸಿಎಂಗೆ ಸೋಲು
ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಇಬ್ಬರಿಗೂ ಸೋಲಿನ ಕಹಿ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು, ಡಿಸಿಎಂ ಡಿಕೆ ಶಿವಕುಮಾರ್ ತವರು ಬೆಂಗಳೂರು ಗ್ರಾಮಾಂತರದಲ್ಲಿ ಸೋಲು
ಪಿಸಿ ಮೋಹನ್‌ಗೆ ಗೆಲುವು
ಬೆಂಗಳೂರು ಕೇಂದ್ರದಲ್ಲಿ ಬಿಜೆಪಿಗೆ ಗೆಲುವು – ಕಾಂಗ್ರೆಸ್ಸಿನ ಮನ್ಸೂರ್ ಆಲಿಖಾನ್‌ಗೆ ಸೋಲು.
ಮಂಜುನಾಥ್‌ಗೆ ಗೆಲುವು
ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್‌ಗೆ ಗೆಲುವು. ಡಿಕೆ ಸುರೇಶ್‌ಗೆ ಸೋಲು
ತೇಜಸ್ವಿ ಸೂರ್ಯಗೆ ಗೆಲುವು
ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ ಗೆಲುವು. ಸೌಮ್ಯ ರೆಡ್ಡಿಗೆ ಸೋಲು
ಜೆಡಿಯು ಮೊದಲ ಪ್ರತಿಕ್ರಿಯೆ
ಎನ್‌ಡಿಎ ಪರ ಜನಾದೇಶ ಬಂದಿದೆ. ನಾವು ಎನ್‌ಡಿಎ ಪರ ನಿಲ್ಲುತ್ತೇವೆ.
ಕುಮಾರಸ್ವಾಮಿಗೆ ಗೆಲುವು
ಮಂಡ್ಯದಲ್ಲಿ ಕುಮಾರಸ್ವಾಮಿಗೆ ಗೆಲುವು, ಸ್ಟಾರ್ ಚಂದ್ರುಗೆ ಸೋಲು. ಅಧಿಕೃತ ಘೋಷಣೆ ಮಾತ್ರ ಬಾಕಿ
ಹಾಸನದಲ್ಲಿ ಕಾಂಗ್ರೆಸ್ ಗೆಲುವು
ಶ್ರೇಯಸ್ ಪಾಟೀಲ್‌ಗೆ ಜಯ, ಪ್ರಜ್ವಲ್ ರೇವಣ್ಣಗೆ ಸೋಲು
ಕೋಲಾರದಲ್ಲಿ ಜೆಡಿಎಸ್ ಗೆಲುವು
45 ಸಾವಿರ ಮತಗಳಿಂದ ಮಲ್ಲೇಶ್ ಬಾಬುಗೆ ಜಯ
ಚಾಮರಾಜನಗರದಲ್ಲಿ ಕಾಂಗ್ರೆಸ್ ಮುನ್ನಡೆ
ಸುನೀಲ್ ಬೋಸ್‌ಗೆ 1 ಲಕ್ಷ ಮತಗಳ ಮುನ್ನಡೆ,
ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಮುನ್ನಡೆ
ಪಿಸಿ ಮೋಹನ್‌ಗೆ 34,729 ಮತಗಳ ಹಿನ್ನಡೆ, ಮನ್ಸೂರು ಅಲಿ ಖಾನ್‌ಗೆ ಮುನ್ನಡೆ
ಎನ್‌ಡಿಎ ವರ್ಸಸ್ ಇಂಡಿಯಾ
ಎನ್‌ಡಿಎ 293, ಇಂಡಿ 226, ಇತರರು 24 ಕ್ಷೇತ್ರಗಳಲ್ಲಿ ಮುನ್ನಡೆ
ಉತ್ತರ ಪ್ರದೇಶದಲ್ಲಿ ಹಾವು ಏಣಿ ಆಟ
ಎಸ್‌ಪಿ 36, ಬಿಜೆಪಿ 34,ಕಾಂಗ್ರೆಸ್ 7, ಆರ್‌ಎಲ್‌ಡಿ 2 ಕ್ಷೇತ್ರಗಳಲ್ಲಿ ಮುನ್ನಡೆ
ಕೇರಳದ 2 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ತ್ರಿಶ್ಯೂರಿನಲ್ಲಿ ಸುರೇಶ್ ಗೋಪಿ, ತಿರುವನಂತಪುರಂನಲ್ಲಿ ರಾಜೀವ್ ಚಂದ್ರಶೇಖರ್ ಮುನ್ನಡೆ
ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ
ಮಧ್ಯಪ್ರದೇಶದ ಎಲ್ಲಾ 29 ಕ್ಷೇತ್ರಗಳಲ್ಲಿ ಮುನ್ನಡೆ
ಸುರೇಶ್ ಗೋಪಿಗೆ ಮುನ್ನಡೆ
ಕೇರಳದ ತ್ರಿಶ್ಯೂರಿನಲ್ಲಿ ಸುರೇಶ್ ಗೋಪಿಗೆ 18,454 ಮತಗಳಿಂದ ಮುನ್ನಡೆ
ಬೀದರ್‌ನಲ್ಲಿ ಕಾಂಗ್ರೆಸ್ ಮುನ್ನಡೆ
ಮೂರನೇಯ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ..
ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ – 74359
ಬಿಜೆಪಿ ಅಭ್ಯರ್ಥಿ ಭಗವತ್ ಖೂಬಾ – 62983
ಕಾಂಗ್ರೆಸ್ ಅಭ್ಯರ್ಥಿ 11376 ಮತಗಳಿಂದ ಮುನ್ನಡೆ
ಉತ್ತರ ಪ್ರದೇಶದಲ್ಲಿ ಹಾವು ಏಣಿ ಆಟ
ಎನ್‌ಡಿಎ 39, ಇಂಡಿಯಾ 39, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ
ಎನ್‌ಡಿಎ vs ಇಂಡಿಯಾ ಮಧ್ಯೇ ಭಾರೀ ಸ್ಪರ್ಧೆ
ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಭಾರೀ ಸ್ಪರ್ಧೆ
ಡಾ.ಮಂಜುನಾಥ್‌ಗೆ ಮುನ್ನಡೆ
48 ಸಾವಿರ ಮತಗಳಿಂದ ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಮುನ್ನಡೆ. ಡಿಕೆ ಸುರೇಶ್ ಹಿನ್ನಡೆ
ತುಮಕೂರಿನಲ್ಲಿ ಸೋಮಣ್ಣ ಮುನ್ನಡೆ
ಬಿಜೆಪಿ -13453
ಕಾಂಗ್ರೆಸ್ – 12296
ಬಿಜೆಪಿ ಮುನ್ನಡೆ -1157
300 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ
ಎನ್‌ಡಿಎ 310, INDIA 172, ಇತರರು 30 ಕ್ಷೇತ್ರಗಳಲ್ಲಿ ಮುನ್ನಡೆ
ಡಾ.ಮಂಜುನಾಥ್‌ಗೆ ಮುನ್ನಡೆ
ಬೆಂಗಳೂರು ಗ್ರಾಮಾಂತರ ಮೊದಲ ಸುತ್ತಿನಲ್ಲಿ ಡಾ. ಮಂಜುನಾಥ್‌ಗೆ 3319 ಮತಗಳ ಮುನ್ನಡೆ. ಡಿಕೆ ಸುರೇಶ್‌ಗೆ ಹಿನ್ನಡೆ
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪಗೆ 4448 ಮತ,
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ್ ಗೆ 3428 ಮತ
1020 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಮುನ್ನಡೆ
ಕೋಲಾರದಲ್ಲಿ ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್‌ನ ಗೌತಮ್‌ಗೆ ಮುನ್ನಡೆ, ಜೆಡಿಎಸ್ ಮಲ್ಲೇಶ್ ಬಾಬುಗೆ ಹಿನ್ನಡೆ
ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ
44 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಲಕ್ನೋದಲ್ಲಿ ರಾಜನಾಥ್ ಸಿಂಗ್ ಮುನ್ನಡೆ
ಕಾಗೇರಿ ಮುನ್ನಡೆ
ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ
ಡಾ.ಮಂಜುನಾಥ್‌ಗೆ ಮುನ್ನಡೆ
ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್‌ಗೆ 1 ಸಾವಿರ ಮತಗಳ ಮುನ್ನಡೆ. ಡಿಕೆ ಸುರೇಶ್‌ಗೆ ಆರಂಭಿಕ ಹಿನ್ನಡೆ
ಅಣ್ಣಾಮಲೈಗೆ ಹಿನ್ನಡೆ
ಕೊಯಮತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ಅಂಚೆ ಮತದಾನದಲ್ಲಿ ಹಿನ್ನಡೆ
ರಾಹುಲ್ ಮುನ್ನಡೆ
ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ
ದೆಹಲಿಯಲ್ಲಿ ಬಿಜೆಪಿ ಮುನ್ನಡೆ
ದೆಹಲಿಯ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ
ಜೆಡಿಎಸ್ ಮುನ್ನಡೆ, ಕರಾವಳಿಯಲ್ಲಿ ಬಿಜೆಪಿ ಮುನ್ನಡೆ
ಅಂಚೆ ಮತದಾನದಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿ, ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರಿನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಮುನ್ನಡೆ
ಅಂಚೆ ಮತದಾನದಲ್ಲಿ ಬಿಜೆಪಿ ಮುನ್ನಡೆ
ಬಾಗಲಕೋಟೆಯಲ್ಲಿ ಗದ್ದಿಗೌಡರ್, ಬೆಂಗಳೂರು ಕೇಂದ್ರದಲ್ಲಿ ಪಿಸಿ ಮೋಹನ್, ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ್ ಮುನ್ನಡೆ
ವಿಶ್ವದಾಖಲೆ ಬರೆದ ಮತದಾನ
- ದೇಶದ 64.2 ಕೋಟಿ ಜನರಿಂದ ಈ ಬಾರಿ ಮತದಾನ. ಜಗತ್ತಿನಲ್ಲಿ ಇವರೆಗೂ ಇಷ್ಟೊಂದು ಪ್ರಮಾಣದಲ್ಲಿ ಮತದಾನ ನಡೆದಿಲ್ಲ
- ಈ ಬಾರಿ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರು, 33 ಕೋಟಿ ಪುರುಷರಿಂದ ಮತದಾನ
ಬೆಳಗ್ಗೆ 8.00 ಗಂಟೆಗೆ ಅಂಚೆ ಮತ ಎಣಿಕೆ ಶುರು – 8.30ರಿಂದ ಇವಿಎಂ ಮತ ಎಣಿಕೆ ಪ್ರಕ್ರಿಯೆ ಶುರು
ಲೋಕಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟ
ಲೋಕಸಭೆ ಚುನಾವಣೆ ಫಲಿತಾಂಶ – ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಶುರು