ಬೆಂಗಳೂರು: ಲೋಕಸಭೆ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಹೀಗಾಗಿ ಯಾವ ಪಕ್ಷದಿಂದ ಯಾರು ಸಂಭವನೀಯ ಅಭ್ಯರ್ಥಿ..? ಯಾರಿಗೆ ಸಿಗಲಿದೆ ಟಿಕೆಟ್..? ಯಾರಿಗೆ ಗೇಟ್‍ಪಾಸ್ ಎಂಬ ಎಕ್ಸ್ ಕ್ಲೂಸೀವ್ ವರದಿ ಇಲ್ಲಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಅಖಾಡಕ್ಕೆ ಇಳಿಯುವವರ ಪಟ್ಟಿ ಇಲ್ಲಿದೆ..
1) ಬೀದರ್- ಈಶ್ವರ್ ಖಂಡ್ರೆ, ಸಿಎಂ ಇಬ್ರಾಹಿಂ, ವಿಜಯ್ ಸಿಂಗ್
2) ಬಾಗಲಕೋಟೆ- ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸರನಾಯಕ್
3) ವಿಜಯಪುರ- ರಾಜು ಅಲಗೂರು, ಪ್ರಕಾಶ್ ರಾಠೋಡ್
4) ಕೊಪ್ಪಳ- ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ಬಸವರಾಜ್ ರಾಯರೆಡ್ಡಿ
5) ಬೆಳಗಾವಿ- ಅಂಜಲಿ ನಿಂಬಾಳ್ಕರ್, ರಮೇಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲ್
Advertisement
Advertisement
6) ಧಾರವಾಡ- ವಿನಯ್ ಕುಲಕರ್ಣಿ, ಶಾಖಿರ್ ಸನದಿ (ಐ ಜಿ ಸನದಿ ಪುತ್ರ)
7) ಹಾವೇರಿ- ಬಸವರಾಜ್ ಶಿವಣ್ಣವರ, ಸಲೀಂ ಅಹಮದ್, ಡಿ. ಆರ್. ಪಾಟೀಲ್
8) ದಾವಣಗೆರೆ- ಎಸ್.ಎಸ್. ಮಲ್ಲಿಕಾರ್ಜುನ
9) ಉತ್ತರ ಕನ್ನಡ- ಪ್ರಶಾಂತ್ ದೇಶಪಾಂಡೆ, ನಿವೇದಿತ್ ಆಳ್ವಾ, ಭೀಮಣ್ಣ ನಾಯ್ಕ್
10) ಉಡುಪಿ- ಚಿಕ್ಕಮಗಳೂರು- ಆರತಿ ಕೃಷ್ಣ, ಡಿ ಎಲ್ ವಿಜಯಕುಮಾರ್ ಪ್ರಮೋದ್ ಮಧ್ವರಾಜ್
Advertisement
Advertisement
11) ಮಂಗಳೂರು- ರಮಾನಾಥ ರೈ, ಮೊಯಿದ್ದೀನ್ ಬಾವಾ
12) ಬೆಂಗಳೂರು ಕೇಂದ್ರ- ರಿಜ್ವಾನ್ ಅರ್ಷದ್, ರೋಷನ್ ಬೇಗ್
13) ಬೆಂಗಳೂರು ದಕ್ಷಿಣ- ಪ್ರಿಯಕೃಷ್ಣ, ರಾಮಲಿಂಗಾರೆಡ್ಡಿ
14) ಬೆಂಗಳೂರು ಉತ್ತರ- ಸಿ. ನಾರಾಯಣ ಸ್ವಾಮಿ, ಎಂ. ಆರ್. ಸೀತಾರಾಂ, ಬಿ.ಎಲ್. ಶಂಕರ್/ ಜೆಡಿಎಸ್ ಹೆಚ್.ಡಿ.ದೇವೆಗೌಡ ಸಾಧ್ಯತೆ
15) ಮೈಸೂರು- ವಿಜಯ್ ಶಂಕರ್, ಸೂರಜ್ ಹೆಗ್ಡೆ/ ಜೆಡಿಎಸ್ ಹೆಚ್.ಡಿ.ದೇವೇಗೌಡ ಸಾಧ್ಯತೆ.
ಹಾಲಿ ಸಂಸದರು:
16) ಚಿಕ್ಕೋಡಿ- ಪ್ರಕಾಶ್ ಹುಕ್ಕೇರಿ
17) ಕಲಬುರಗಿ- ಮಲ್ಲಿಕಾರ್ಜುನ ಖರ್ಗೆ
18) ರಾಯಚೂರು – ಬಿ ವಿ ನಾಯಕ್
19) ಬಳ್ಳಾರಿ -ವಿ ಎಸ್ ಉಗ್ರಪ್ಪ
20) ಚಿತ್ರದುರ್ಗ- ಚಂದ್ರಪ್ಪ
21) ತುಮಕೂರು- ಮುದ್ದ ಹನುಮೇಗೌಡ
22) ಚಾಮರಾಜನಗರ – ಆರ್ ಧ್ರುವ ನಾರಾಯಣ್
23) ಚಿಕ್ಕಬಳ್ಳಾಪುರ -ಡಾ ಎಂ ವೀರಪ್ಪ ಮೊಯ್ಲಿ
24) ಕೋಲಾರ- ಕೆ ಎಚ್ ಮುನಿಯಪ್ಪ
25) ಬೆಂಗಳೂರು ಗ್ರಾಮಾಂತರ – ಡಿ ಕೆ ಸುರೇಶ್
ಸದ್ಯ ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವ ಮೂರು ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ವಿವರ
26) ಹಾಸನ- ಪ್ರಜ್ವಲ್ ರೇವಣ್ಣ
27) ಮಂಡ್ಯ – ನಿಖಿಲ್ ಕುಮಾರಸ್ವಾಮಿ
28) ಶಿವಮೊಗ್ಗ- ಮಧು ಬಂಗಾರಪ್ಪ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv