ಬೆಂಗಳೂರು: ಉತ್ತರ ಕರ್ನಾಟಕದ (North Karnataka) 14 ಲೋಕಸಭಾ ಕ್ಷೇತ್ರಗಳಿಗೆ (Lok Sabha Election) ಮತದಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಜೆ 5 ಗಂಟೆಯ ವೇಳೆಗೆ 66.05% ಮತದಾನ ನಡೆದಿದೆ.
ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ (Chikkodi) ಅತಿ ಹೆಚ್ಚು 72.75% ಮತದಾನ ನಡೆದರೆ ಕಲಬುರಗಿಯಲ್ಲಿ (Kalaburagi) 57.20% ಮತದಾನ ನಡೆದಿದೆ. ಇದನ್ನೂ ಓದಿ: ಒಂದು ವೇಳೆ ಜಾಮೀನು ನೀಡಿದ್ರೆ ಅಧಿಕೃತ ಕರ್ತವ್ಯ ನಿರ್ವಹಿಸುವಂತಿಲ್ಲ: ಕೇಜ್ರಿವಾಲ್ಗೆ ಸುಪ್ರೀಂ
Advertisement
ಕರ್ನಾಟಕದಲ್ಲಿ 66.05% ಮತದಾನ.. ಚಿಕ್ಕೋಡಿಯಲ್ಲಿ ಗರಿಷ್ಠ, ಕಲಬುರಗಿಯಲ್ಲಿ ಕನಿಷ್ಠ#GeneralElections2024 #IndiaElections2024 #LokSabhaElections2024 #KarnatakaElection pic.twitter.com/l8YmzdTDa7
— PublicTV (@publictvnews) May 7, 2024
Advertisement
ಬೆಳಗ್ಗೆ 11 ಗಂಟೆಯವರೆಗೆ ಉತ್ತರ ಕನ್ನಡ (Uttara Kannada) ಮತ್ತು ಶಿವಮೊಗ್ಗದಲ್ಲಿ (Shivamogga) ಭರ್ಜರಿ ಮತದಾನ ನಡೆದಿತ್ತು. ಮಧ್ಯಾಹ್ನ 1 ಗಂಟೆಯ ನಂತರ ಚಿಕ್ಕೋಡಿಯ ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆಯುತ್ತಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿಷ್ಪ್ರಯೋಜಕ- SP ನಾಯಕ ವಿವಾದಾತ್ಮಕ ಹೇಳಿಕೆ
Advertisement
ಯಾವ ಸಮಯದಲ್ಲಿ ಕರ್ನಾಟಕದಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ?
ಬೆಳಗ್ಗೆ 9 ಗಂಟೆ – 9.45%
ಬೆಳಗ್ಗೆ 11 ಗಂಟೆ – 24.48%
ಮಧ್ಯಾಹ್ನ 1 ಗಂಟೆ – 41.59%
ಮಧ್ಯಾಹ್ನ 3 ಗಂಟೆ – 54.20%
ಸಂಜೆ 5 ಗಂಟೆ – 66.05%
Advertisement