ನವದೆಹಲಿ: 7 ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಮಿಡಲ್ ಓವರ್‌ನಲ್ಲಿ ಹೆಚ್ಚು ಸ್ಕೋರ್ ಮಾಡಿದ ಕಾರಣ ಎನ್‌ಡಿಎ (NDA) ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಹಿಡಿದಿದೆ.
ಹೌದು. ಬಿಜೆಪಿಗೆ ಮೊದಲ ಹಂತದಲ್ಲಿ ಭಾರೀ ಹಿನ್ನಡೆಯಾಗಿತ್ತು. ನಂತರ ನಿಧಾನವಾಗಿ ಎಚ್ಚೆತ್ತುಕೊಂಡು ಸರಿಯಾದ ತಂತ್ರವನ್ನು ಅನುಸರಿಸಿದ ಪರಿಣಾಮ ಹಲವು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ಮೊದಲ ಹಂತದ ಚುನಾವಣೆಯಲ್ಲಿ ಇಂಡಿಯಾ (INDIA) ಕೂಟ ಅತ್ಯತ್ತಮ ಸಾಧನೆ ಮಾಡಿದ ಪರಿಣಾಮ ಬಿಜೆಪಿ ಈಗ ಬಾರಿ ಏಕಾಂಗಿಯಾಗಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.
ಯಾವ ಹಂತದಲ್ಲಿ ಯಾರಿಗೆ ಎಷ್ಟು?
ಮೊದಲ ಹಂತ
ಏಪ್ರಿಲ್ 19, ಒಟ್ಟು 102 ಕ್ಷೇತ್ರಗಳು
ಬಿಜೆಪಿ -30
ಕಾಂಗ್ರೆಸ್ -27
ಡಿಎಂಕೆ -22
ಎಸ್‌ಪಿ -04
ಸಿಪಿಐ- 2
ಇತರರು – 17
ಎರಡನೇ ಹಂತ
ಏಪ್ರಿಲ್ 26, ಒಟ್ಟು 87 ಕ್ಷೇತ್ರ
ಬಿಜೆಪಿ – 46
ಕಾಂಗ್ರೆಸ್ – 17
ಸೇನಾ- ಉದ್ಧವ್ ಠಾಕ್ರೆ -03
ಐಯುಎಂಎಲ್ -02
ಜೆಡಿಎಸ್ – 02
ಇತರರು – 17
ಮೂರನೇ ಹಂತ
ಮೇ 07, ಒಟ್ಟು 94 ಕ್ಷೇತ್ರಗಳು
ಬಿಜೆಪಿ – 57
ಕಾಂಗ್ರೆಸ್ – 15
ಎಸ್ಪಿ -06
ಜೆಡಿಯು – 03
ಟಿಎಂಸಿ – 02
ಇತರರು -11
ನಾಲ್ಕನೇ ಹಂತ
ಮೇ 13, ಒಟ್ಟು 96 ಕ್ಷೇತ್ರಗಳು
ಬಿಜೆಪಿ – 39
ಕಾಂಗ್ರೆಸ್ – 14
ಟಿಡಿಪಿ -16
ಟಿಎಂಸಿ -07
ವೈಎಸ್‌ಆರ್‌ಸಿಪಿ – 04
ಇತರರು – 16
ಐದನೇ ಹಂತ
ಮೇ 20, ಒಟ್ಟು 49 ಕ್ಷೇತ್ರಗಳು
ಬಿಜೆಪಿ – 19
ಕಾಂಗ್ರೆಸ್ 05
ಎಸ್‌ಪಿ – 07
ಟಿಎಂಸಿ – 06
ಸೇನಾ(ಉದ್ಧವ್ ಠಾಕ್ರೆ) -04
ಇತರರು – 8
ಆರನೇ ಹಂತ
ಮೇ 25, 58 ಕ್ಷೇತ್ರಗಳು
ಬಿಜೆಪಿ -31
ಕಾಂಗ್ರೆಸ್ – 06
ಎಸ್‌ಪಿ -10
ಟಿಎಂಸಿ – 04
ಜೆಡಿಯು – 04
ಇತರರು – 03
ಏಳನೇ ಹಂತ
ಜೂನ್ 01, ಒಟ್ಟು 57 ಕ್ಷೇತ್ರಗಳು
ಬಿಜೆಪಿ – 17
ಕಾಂಗ್ರೆಸ್ 09
ಟಿಎಂಸಿ – 09
ಎಸ್‌ಪಿ – 06
ಎಎಪಿ – 03
ಇತರರು – 13