ತುಮಕೂರು: ವಿದ್ಯಾರ್ಥಿಗಳಿಗೆ ಕೊಡಲು ಇರಿಸಿದ್ದ 15 ಲ್ಯಾಪ್‍ಟಾಪ್ ಕಳ್ಳತನವಾಗಿರೋ ಘಟನೆ ಪಾವಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
Advertisement
Advertisement
ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ವಿತರಿಸಲೆಂದು ಇರಸಲಾಗಿದ್ದ ಲ್ಯಾಪ್‍ಟಾಪ್ ಗಳು ಕಳ್ಳತನವಾಗಿವೆ. ಒಟ್ಟು 122 ಲ್ಯಾಪ್‍ಟಾಪ್ ಗಳಲ್ಲಿ 15 ಲ್ಯಾಪ್‍ಟಾಪ್ ಮಾಯವಾಗಿದೆ.
Advertisement
Advertisement
ಸ್ಟ್ರಾಂಗ್ ರೂಮ್ ಕೀ ತೆರೆದೇ ಕಳ್ಳತನ ಮಾಡಲಾಗಿದ್ದು, ಕೀ ಇಟ್ಟುಕೊಂಡಿದ್ದ ಕಾಲೇಜಿನ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.