ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

Public TV
0 Min Read
MYS SEEMANTHA

ಮೈಸೂರು: ನಗರದ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಗೆ ಸೀಮಂತ ಕಾರ್ಯ ನಡೆದಿದೆ.

ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಸಂಪ್ರದಾಯಬದ್ಧವಾಗಿ ಠಾಣೆಯ ಪೇದೆಯ ಸೀಮಂತ ಕಾರ್ಯ ನೆರವೇರಿದೆ. ಮನೆ ಮಂದಿಯಂತೆ ಸಹದ್ಯೋಗಿಗಳು ಠಾಣೆಯ ಪೇದೆ ರಕ್ಷಿತಾರಿಗೆ ಸೀಮಂತ ನೆರವೇರಿಸಿದ್ದಾರೆ. ಇದನ್ನೂ ಓದಿ: ಕುಟುಂಬಸ್ಥರಂತೆ ಸಿಬ್ಬಂದಿಯಿಂದ ಠಾಣೆಯಲ್ಲಿಯೇ ಸಬ್ ಇನ್ಸ್‌ಪೆಕ್ಟರ್‌ಗೆ ಸೀಮಂತ!MYS SEEMANTHA AV 5

ಠಾಣೆಯ ಇನ್ಸ್ ಪೆಕ್ಟರ್ ನಾಗೇಗೌಡ ನೇತೃತ್ವದಲ್ಲಿ ಸೀಮಂತ ಕಾರ್ಯ ನಡೆದಿದ್ದು, ಸಂಪ್ರದಾಯದಂತೆ ಸೀಮಂತ ಕಾರ್ಯದಲ್ಲಿ ಸಿಬ್ಬಂದಿಗಳು ಭಾಗಿಯಾಗಿದ್ದರು. ಈ ಹಿಂದೆ ಮಂಡ್ಯದಲ್ಲೂ ಕೂಡ ಮಹಿಳಾ ಪೊಲೀಸ್ ಗೆ ಕುಟುಂಬದವರಂತೆ ಸೀಮಂತ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *