`ಗಂಗೂಬಾಯಿ ಕಥಿಯಾವಾಡಿ’ ಭರ್ಜರಿ ಸಕ್ಸಸ್ ನಂತರ ಹೊಸ ಜೋಡಿಗೆ ಆ್ಯಕ್ಷನ್ ಕಟ್ ಹೇಳಲು ಸಂಜಯ್ ಲೀಲಾ ಬನ್ಸಾಲಿ ರೆಡಿಯಾಗಿದ್ದಾರೆ. ಬಿಗ್ ಸಕ್ಸಸ್ ನಂತರ ಡೈರೆಕ್ಷನ್ ಕ್ಯಾಪ್ ತೊಟ್ಟು ಆದಿತ್ಯ ಕಪೂರ್ ಮತ್ತು ಕೃತಿಗೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.
Advertisement
ಈ ವರ್ಷದ ಹಿಟ್ ಲಿಸ್ಟ್‌ನಲ್ಲಿ `ಗಂಗೂಬಾಯಿ ಕಥಿಯಾವಾಡಿ’ ಚಿತ್ರವು ಸೇರಿದೆ. ನೈಜ ಕಥೆಗೆ ಆಲಿಯಾ ಭಟ್ ಜೀವ ತುಂಬಿದ್ರು. ಬನ್ಸಾಲಿ ಮತ್ತು ಆಲಿಯಾ ಭಟ್ ಡೆಡ್ಲಿ ಕಾಂಬಿನೇಷನ್ ಸಿನಿಮಾಗೆ ಅಭಿಮಾನಿಗಳು ಫಿದಾ ಆದ್ರು. ಈಗಾಗಲೇ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರುವ ಸಂಜಯ್ ಲೀಲಾ ಬನ್ಸಾಲಿ ಈಗ ಹೊಸ ಪ್ರೇಮ ಕಥೆಯನ್ನ ತೆರೆಯ ಮೇಲೆ ತೋರಿಸಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ವಿದೇಶಿ ಮೂಲದ ಗೆಳೆಯನೊಂದಿಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಡೇಟಿಂಗ್
Advertisement
Advertisement
ಕ್ಯೂಟ್ ಲವ್‌ಸ್ಟೋರಿ ಹೊತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ರೆಡಿಯಾಗಿದ್ದಾರೆ. ಆದಿತ್ಯ ಕಪೂರ್ ಮತ್ತು ಬಿಟೌನ್ ಬ್ಯೂಟಿ ಕೃತಿ ಸನೂನ್ ಗೆ ಆ್ಯಕ್ಷನ್ ಕಟ್ ಹೇಳಲು ಈ ನಿರ್ದೇಶಕ ಸಜ್ಜಾಗಿದ್ದಾರೆ. ಎಂದೂ ತೆರೆಯ ಮೇಲೆ ನೋಡಿರದ ಭಿನ್ನ ಕಥೆಯನ್ನ ಬೆಳ್ಳಿಪರದೆಯಲ್ಲಿ ತೋರಿಸಲು ಸಜ್ಜಾಗಿದ್ದಾರೆ. ಇನ್ನು ಸಿಲ್ವರ್ ಸ್ಕ್ರೀನ್‌ನಲ್ಲಿ ಆದಿತ್ಯ ಮತ್ತು ಕೃತಿ ಜೋಡಿ ಮೋಡಿ ಮಾಡುತ್ತಾ ಅಂತಾ ಕಾದು ನೋಡಬೇಕಿದೆ.
Advertisement
Live Tv