ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಜಯಗಳಿಸಿದ ಬಳಿಕ ಮಾಜಿ ಐಪಿಎಸ್ ಅಧಿಕಾರಿ, ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಅವರು ಮಾಡಿದ್ದ ಟ್ವೀಟ್ ಸದ್ಯ ಟ್ರೋಲ್‍ಗೆ ಒಳಗಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್, ಕ್ರೊವೇಷಿಯಾ ವಿರುದ್ಧ 4-2 ಗೋಲುಗಳಿಂದ ಜಯಗಳಿಸಿತ್ತು. ಈ ವೇಳೆ ಫ್ರಾನ್ಸ್ ಜಯವನ್ನು ಸಂಭ್ರಮಿಸಲು ಟ್ವೀಟ್ ಮಾಡಿದ್ದ ಕಿರಣ್ ಬೇಡಿ ಅವರು, ಪಾಂಡಿಚೇರಿ ಸ್ವಾತಂತ್ರ್ಯ ಪೂರ್ವ ಫ್ರೆಂಚ್ ವಸಾಹತು ಆಗಿದ್ದ ಕಾರಣ ಫ್ರಾನ್ಸ್ ಗೆಲುವುವನ್ನು ನಾವು ಸಂಭ್ರಮಿಸಬಹುದು. ಕ್ರೀಡೆ ಎಲ್ಲರನ್ನು ಒಂದಾಗಿಸುತ್ತದೆ ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದರು.
Advertisement
We the Puducherrians (erstwhile French Territory) won the World Cup.
???????????????? Congratulations Friends.
What a mixed team-all French.
Sports unites.
— Kiran Bedi (@thekiranbedi) July 15, 2018
Advertisement
ಕಿರಣ್ ಬೇಡಿ ಅವರ ಆ ಟ್ವೀಟ್ ಬಳಿಕ ಹಲವರು ಈ ಕುರಿತು ಅಸಮಾಧಾನ ವ್ಯಕ್ತಿ ಪಡಿಸಿ ಮರುಟ್ವೀಟ್ ಮಾಡಿದ್ದಾರೆ. ಅದರಲ್ಲೂ ಕೆಲ ಅಭಿಮಾನಿಗಳು ಕಿರಣ್ ಬೇಡಿ ಅವರು ವಸಾಹತು ಸಂಸ್ಕೃತಿಗೆ ಬೆಂಬಲ ನೀಡಿರುವುದು ತೀವ್ರ ನಿರಾಸೆ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಇನ್ನು ಇಂಗ್ಲೆಂಡ್ ವಿಶ್ವಕಪ್ ಗೆದ್ದರೆ ನೀವು ಸಂಭ್ರಮಾಚರಣೆ ಮಾಡುತ್ತೀರಾ? ಏಕೆಂದರೆ ಭಾರತ ಬ್ರಿಟಿಷರ ವಸಾಹತು ಕಾಲೋನಿ ಆಗಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
Advertisement
ತೀವ್ರ ಹಣಾಹಣಿಯಿಂದ ಕೂಡಿದ್ದ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆದ ಫ್ರಾನ್ಸ್ ತಂಡ ಬರೋಬ್ಬರಿ 260 ಕೋಟಿ ರೂ. ಹಾಗೂ ರನ್ನರ್-ಅಪ್ ತಂಡ ಕ್ರೊವೇಷಿಯಾ 191 ಕೋಟಿ ರೂ. ನಗದು ಬಹುಮಾನ ಪಡೆಯಿತು.
Advertisement
When one shares joy it multiplies. #Puducherry is a place of celebrations and shared joy.
It’s spiritual and nature gifted.
It has inherited its water harvesting infra from the French.
People are grateful to them for the Tanks,Lakes,Ponds, Canals & Channels.We owe a lot to them https://t.co/BnullaTivA
— Kiran Bedi (@thekiranbedi) July 16, 2018
You would have celebrated if England had won the WC? India was once a British colony ????
— Rafeeq CE (@rafeeqce) July 15, 2018
https://twitter.com/TrueFactsIndia1/status/1018619534394052608
https://twitter.com/PatakaBomb/status/1018622487490203648