ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೀಕ್ ಎಂಡ್ ಬಂತು ಅಂದರೆ ಮೋಜು ಮಸ್ತಿಗೇನು ಕೊರತೆಯಿರಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇತಂಹದೊಂದು ಮಸ್ತ್ ಫ್ಯಾಷನ್ ಶೋಗೆ ಬೆಂಗಳೂರು ಇವತ್ತು ಸಾಕ್ಷಯಾಗಿದೆ.
ಈ ಫ್ಯಾಷನ್ ಶೋ ಮಕ್ಕಳದ್ದು ಎನ್ನುವುದೇ ಮತ್ತೊಂದು ವಿಶೇಷ. ಜಗ-ಮಗ ಅಂತಾ ಮಿಂಚ್ತಿರುವ ಬೆಳಕಿನಲ್ಲಿ ಹೆಜ್ಜೆ ಮೇಲೊಂದು ಹೆಜ್ಜೆ ಹಾಕುತ್ತಾ, ರಾಕಿಂಗ್ ಮ್ಯೂಸಿಕ್‍ಗೆ ಸೊಂಟ ಬಳುಕಿಸುತ್ತಾ, ಮಕ್ಕಳು ಕ್ಯಾಟ್ ವಾಕ್ ಮಾಡಿದ್ದಾರೆ. ನಾವೇನ್ ಯಾವ ಮಾಡಲ್‍ಗೂ ಕಮ್ಮಿಯಿಲ್ಲ ಅಂತಾ ತೋರಿಸಿದ್ದಾರೆ.
ನಗರದ ಭಾರತೀಯ ಸಿಟಿಯಲ್ಲಿ ಕಿಡ್ಸ್ ಅಂಡ್ ಟಿನ್ಸ್ ಫ್ಯಾಷನ್ ಜೆವಿಎಫ್ ಸಂಸ್ಥೆಯವರು ಈ ಕಾರ್ಯಕ್ರಮ ಆಯೋಜಿಸಿದ್ದರು. ಇದರಲ್ಲಿ ಮಕ್ಕಳಷ್ಟೇ ಅಲ್ಲದೆ ತರುಣ-ತರುಣೀಯರು ಸಹ ರ್ಯಾಂಪ್ ವಾಕ್ ಮಾಡಿದರು. ಮನಮೋಹಕ ಫ್ಯಾಷನ್ ಶೋನಲ್ಲಿ ಮಕ್ಕಳು ಸಾಂಪ್ರದಾಯಿಕ ಸೇರಿದಂತೆ ವಿವಿಧ ಬಗೆಯ ಉಡುಪು ಧರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews