Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕಾಟ ಕೊಡೋ ಕೀಟಗಳನ್ನು ಮಟ್ಟ ಹಾಕಲು ನಿಮ್ಮ ಮನೆಗೆ ಬರುತ್ತೆ ಕಿಕ್ ಪೆಸ್ಟ್ ಕಂಪೆನಿ

Public TV
Last updated: November 23, 2017 8:49 pm
Public TV
Share
4 Min Read
kick pest 2
SHARE
ಬೆಂಗಳೂರು: ತಿಗಣೆ, ಇರುವೆ, ಜಿರಳೆಗಳು ಗಾತ್ರದಲ್ಲಿ ನೋಡಲು ಚಿಕ್ಕದಾದರೂ ಈ ಕೀಟಗಳ ಕಾಟ ಮಾತ್ರ ದೊಡ್ಡದು. ಎಷ್ಟೇ ಗುಣಮಟ್ಟದ ಸಾಮಾಗ್ರಿ ಬಳಸಿ ಕಟ್ಟಡ ನಿರ್ಮಿಸಿದ್ರೂ ಇವುಗಳು ಅದರ ಒಳಗಡೆ ಸೇರಿ ಪರಾಕ್ರಮ ತೋರಿಸಿಬಿಡುತ್ತದೆ. ಆದರೆ ಇನ್ನು ಮುಂದೆ ನೀವು ಇವುಗಳ ಕಾಟಕ್ಕೆ ಚಿಂತೆ ಮಾಡೋ ಅಗತ್ಯವಿಲ್ಲ. ನಿಮ್ಮ ಮನೆಗೆ ಬಂದು ಕಾಟ ಕೊಡೋ ಈ ಕೀಟಗಳನ್ನು ಮಟ್ಟ ಹಾಕಿ ನಿಮಗೆ ನೆಮ್ಮದಿ ನೀಡುತ್ತೆ ಕಿಕ್ ಪೆಸ್ಟ್ ಕಂಪೆನಿ.
ಕಿಕ್ ಪೆಸ್ಟ್ ಕಂಪೆನಿ ಕಳೆದ 20 ವರ್ಷಗಳಿಂದ ಕೀಟನಾಶಕ ಸಿಂಪಡಿಸುವ ಉದ್ಯಮದಲ್ಲಿದ್ದು ಭಾರತದಲ್ಲಿ ಹೆಸರು ಮಾಡಿದೆ. ಕಂಪೆನಿ ಮತ್ತು ಮನೆಗಳಿಗೆ ಸೇವೆ ನೀಡುವ ಈ ಕಂಪೆನಿಯಲ್ಲಿ ನುರಿತ ಸಿಬ್ಬಂದಿ ಇದ್ದಾರೆ. ಸಣ್ಣ ಪ್ರಮಾಣದ ಕ್ರಿಮಿನಾಶಕ ಬಳಸಿ ಗರಿಷ್ಟ ಪ್ರಮಾಣದಲ್ಲಿ ಕೀಟಗಳನ್ನು ಕೊಲ್ಲುವ ಧ್ಯೇಯವನ್ನು ಇಟ್ಟುಕೊಂಡು ಈ ಸಂಸ್ಥೆ ಕೆಲಸ ಮಾಡುತ್ತಿದೆ.
ಜಿರಳೆ, ಇಲಿ, ಗೆದ್ದಲು ಹುಳ, ಸೊಳ್ಳೆ, ತಿಗಣೆ, ಇರುವೆ, ಜೇಡ, ಜೇನುನೊಣಗಳನ್ನು ನಾಶಮಾಡುವ ಕ್ರಿಮಿನಾಶಕಗಳನ್ನು ಈ ಕಂಪೆನಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ವೆಬ್‍ಸೈಟ್ ಮೂಲಕ ಇವುಗಳನ್ನು ಖರೀದಿಸಬಹುದಾಗಿದೆ.
kick pest 3
ಯಾರೆಲ್ಲ ಗ್ರಾಹಕರಿದ್ದಾರೆ?
ಫಾರ್ಮಾ ಕಂಪೆನಿಗಳು, ಆಹಾರ ಸಂಸ್ಕರಣಾ ಫ್ಯಾಕ್ಟರಿ, ಸಾಫ್ಟ್ ವೇರ್ ಕಂಪೆನಿಗಳು, ಎಂಜಿನಿಯರಿಂಗ್ ಕೈಗಾರಿಕೆ, ಕಾರ್ಪೋರೆಟ್ ಆಫೀಸ್, ಬ್ಯುಸಿನೆಸ್ ಮಾಲ್‍ಗಳಿಗೆ ಕಿಕ್ ಪೆಸ್ಟ್ ಸೇವೆ ನೀಡುತ್ತಿದೆ.
ಕಿಕ್ ಪೆಸ್ಟ್ ಯಾಕೆ ಬೇಕು?
24/7 ಸೇವೆ ನೀಡುವ ಕಂಪೆನಿಯಾಗಿದ್ದು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇವೆ ನೀಡುತ್ತದೆ. ತರಬೇತಿ ಹೊಂದಿರುವ ನುರಿತ ಸಿಬ್ಬಂದಿ ಸಂಸ್ಥೆಯಲ್ಲಿದ್ದು, ಕೀಟಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಹೊಂದಿದ್ದಾರೆ. ಈಗ ಬಳಸುವ ರಾಸಾಯನಿಕಗಳು ವಾಸನೆ ರಹಿತವಾಗಿದ್ದು, ಸಂಪೂರ್ಣ ರಕ್ಷಣೆ ನೀಡುತ್ತದೆ. ವಿಶೇಷವಾಗಿ ಸಣ್ಣ ಮಕ್ಕಳಿಗೆ ಮತ್ತು ಪ್ರಾಣಿಗಳಿಗೆ ಈ ರಾಸಾಯನಿಕಗಳಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.
ಸಂಪರ್ಕಿಸಬೇಕಾದ ವಿಳಾಸ:
ಕಿಕ್ ಪೆಸ್ಟ್ ಕಚೇರಿ,
#110,  ಸ್ವಾಮಿ ವಿವೇಕಾನಂದ  ರಸ್ತೆ, ಹಲಸೂರು, ಬೆಂಗಳೂರು 560 – 008
ದೂರವಾಣಿ ಸಂಖ್ಯೆ: +91 80 25513023/ 22
ಇಮೇಲ್ ಐಡಿ: info@kickpest.com, sales@kickpest.com
kick pest
KICKPEST INDIA PVT. LTD., pleased to introduce itself as one of the leading consumer care pest control service company & founded nearly two decades ago to serve their esteemed customers viz. residential, commercial and industrial sector. As we grow and expand we committed to develop new technologies, methodologies to serve the clients better.
Why to choose Kickpest ?
– Service minded, 24/7 availability and flexibility
– Thorough knowledge regarding the local topography & pest
– Affordable cost to every one
–  Latest generation chemicals, 100% odourless & safe
–  Systematic approach by our trained operators
– Child, pet and eco-friendly chemicals
Our Services in Bangalore
Kickpest India Pvt. Ltd., is committed to provide and assist your business (or) residence with the latest and most effective pest control measures available. Kickpest’s unparallel and remarkable approach and on-site supervision by their well trained team of field staff who insist and follow “Integrated Pest management” (IPM). IPM means minimal use of pesticide and maximum insistence on non chemical pest control methods. Hence IPM helps us to preserve the ecosystem, conserve natural resources, protects humans, pets, food and their valuables.
kick pest 4
Since our pest control operators are well trained and follows techniques of IPM rules & regulations. These techniques truly help us to insist and implement effective pest proofing methods.We undertake and provide industry based pest control audit for commercial establishments like, pharmaceuticals, food processing, IT&ITES, hospitals, engineering, hospitality etc.
We strongly recommend you to sign an Annual Maintenance Contract for following services. Cockroach Control, Ants Control, Rodent Control, Bed Bugs Control, Spider Control, Wood Borer Control, Mosquito Control, Fly Control etc. to protect your food, property and lives free from pests although the year
kick pest 5

kick pest 7

kick pest 6

TAGGED:bengalurucompanyKickpestಇಲಿಕಂಪೆನಿಕಿಕ್ ಪೆಸ್ಟ್ಕೀಟನಾಶಕಗೆದ್ದಲುಜಿರಳೆಬೆಂಗಳೂರು
Share This Article
Facebook Whatsapp Whatsapp Telegram

Cinema Updates

hamsalekha
ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ: ಹಂಸಲೇಖ
14 minutes ago
Ramya Kamal Hassan 2
ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ
4 hours ago
Kamal Haasan Karave Protest Film Chamber
ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ
4 hours ago
Sa Ra Govindu
ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು
9 hours ago

You Might Also Like

Rambhadracharya General Upendra Dwivedi
Latest

ಸೇನಾ ಮುಖ್ಯಸ್ಥರಿಗೆ ಧೀಕ್ಷೆ ನೀಡಿ ಪಿಒಕೆ ಗುರುದಕ್ಷಿಣೆಯಾಗಿ ಕೇಳಿದ ಸ್ವಾಮೀಜಿ

Public TV
By Public TV
20 minutes ago
RCB 5
Cricket

ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

Public TV
By Public TV
26 minutes ago
rcb 4
Cricket

IPL 2025: ಪಂಜಾಬ್‌ ವಿರುದ್ಧ ಆರ್‌ಸಿಬಿಗೆ 8 ವಿಕೆಟ್‌ಗಳ ಭರ್ಜರಿ ಜಯ – 4ನೇ ಬಾರಿಗೆ ಫೈನಲ್‌ಗೆ ಲಗ್ಗೆ

Public TV
By Public TV
33 minutes ago
Rajnath Singh
Latest

ಪಿಒಕೆ ನಮ್ಮದೇ, ಅಲ್ಲಿನ ಜನ ಅವರಾಗಿಯೇ ಭಾರತಕ್ಕೆ ಬರುತ್ತಾರೆ: ರಾಜನಾಥ್ ಸಿಂಗ್

Public TV
By Public TV
45 minutes ago
RCB vs PBKS 1
Cricket

ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಮತ್ತೊಂದು ಕೆಟ್ಟ ದಾಖಲೆ ಬರೆದ ಪಂಜಾಬ್‌

Public TV
By Public TV
51 minutes ago
mangaluru police commissioner and dakshina kannada sp transferred
Dakshina Kannada

ಮಂಗಳೂರಲ್ಲಿ ಸಾಲು ಸಾಲು ಹತ್ಯೆ ಬೆನ್ನಲ್ಲೇ ಇಬ್ಬರು ಐಪಿಎಸ್‌ ಅಧಿಕಾರಿಗಳ ಎತ್ತಂಗಡಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?