Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಮ್ಮನ ಆಶೀರ್ವಾದದೊಂದಿಗೆ ಬಿಗ್‌ಬಾಸ್ ಶೋ ಪ್ರಾರಂಭಿಸಿದ ಕಿಚ್ಚ ಸುದೀಪ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಅಮ್ಮನ ಆಶೀರ್ವಾದದೊಂದಿಗೆ ಬಿಗ್‌ಬಾಸ್ ಶೋ ಪ್ರಾರಂಭಿಸಿದ ಕಿಚ್ಚ ಸುದೀಪ್

Cinema

ಅಮ್ಮನ ಆಶೀರ್ವಾದದೊಂದಿಗೆ ಬಿಗ್‌ಬಾಸ್ ಶೋ ಪ್ರಾರಂಭಿಸಿದ ಕಿಚ್ಚ ಸುದೀಪ್

Public TV
Last updated: September 29, 2025 5:34 pm
Public TV
Share
1 Min Read
Kichcha Sudeep 2
SHARE

ಕಳೆದ 11 ಸೀಸನ್‌ಗಳಿಂದಲೂ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಕಿಚ್ಚ ಸುದೀಪ್ ನಿರೂಪಣೆಯಲ್ಲೇ ಬಂದಿದೆ. ಕಳೆದ ಸೀಸನ್‌ನಲ್ಲಿ ನಿರೂಪಣೆ ಮಾಡುತ್ತಿರುವಾಗಲೇ ಅಮ್ಮನನ್ನ ಕಳೆದುಕೊಂಡಿದ್ದರು ಕಿಚ್ಚ. ಅಮ್ಮನಿಲ್ಲದ ನೋವಲ್ಲಿ ಕಾರ್ಯಕ್ರಮವನ್ನೂ ಬಿಟ್ಟುಬಿಡುವ ಯೋಚನೆ ಮಾಡಿದ್ದ ಕಿಚ್ಚ ಕೊನೆಗೆ ಅಮ್ಮ ಇಷ್ಟಪಡುತ್ತಿದ್ದ ಏಕೈಕ ಕಾರ್ಯಕ್ರಮ ಬಿಗ್‌ಬಾಸ್ ಅನ್ನೋದು ಅರಿವಾಗಿ ಬಳಿಕ ವಾಪಸ್ ವೇದಿಕೆ ಹತ್ತಿದ್ದರು. ಇದೀಗ ಬಿಗ್‌ಬಾಸ್ ಸೀಸನ್ 12ರ ಗ್ರ್ಯಾಂಡ್‌ ಓಪನಿಂಗ್ ದಿನವೇ ಅಮ್ಮನ ಆಶೀರ್ವಾದ ಕಿಚ್ಚ ಸುದೀಪ್‌ಗೆ ಸಿಕ್ಕಿದೆ.ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ವಿವಾದಿತ ಸ್ಪರ್ಧಿಗಳು!

ಮಗ ಸುದೀಪ್ ಮನೆಯಿಂದ ಕೆಲಸಕ್ಕೆ ಹೊರಡುವಾಗ ಎರಡು ಬಗೆಯ ದೇವರ ಪ್ರಸಾದವನ್ನ ತಿಲಕವಾಗಿ ಇಡುತ್ತಿದ್ದರು. ಜೊತೆಗೆ ಮಗನಿಗಾಗಿ ಶಾಲು ಕೊಟ್ಟು ಕಳಿಸುತ್ತಿದ್ದರು. ಅದನ್ನೇ ಬಿಗ್‌ಬಾಸ್ ವೇದಿಕೆಯಲ್ಲಿ ತೋರಿಸಲಾಗಿದೆ. ಬಿಗ್‌ಬಾಸ್ ಹಾಲಿ ಸೀಸನ್‌ನ ನಿರೂಪಣೆ ಪ್ರಾರಂಭಿಸಿ ಕಂಟೆಸ್ಟಂಟ್‌ಗಳನ್ನ ಕರೆಯೋಕೂ ಮುನ್ನ ಬಿಗ್‌ಬಾಸ್ ಕಡೆಯಿಂದ ಸುದೀಪ್‌ಗೆ ಅಮ್ಮನ ನೆನಪು ಮಾಡಿಕೊಡಲಾಗಿದೆ.

ಪುಟ್ಟದೆರಡು ಬೆಳ್ಳಿಡಬ್ಬದಲ್ಲಿ ಸಾಯಿಬಾಬಾ ವಿಭೂತಿ ಹಾಗೂ ಆಂಜನೇಯನ ಸಿಂಧೂರ ಪ್ರಸಾದವನ್ನ ಮನೆಯಿಂದ ಕೊಟ್ಟು ಕಳಿಸಲಾಗಿದೆ. ಇದು ಸುದೀಪ್‌ಗಾಗಿ ಅಮ್ಮ ಕೊಡುತ್ತಿದ್ದ ಸಾಂಪ್ರದಾಯಿಕ, ದೈವಿಕ ಶಕ್ತಿ ಅನ್ನೋದು ತಿಳಿದುಬಂದಿದೆ. ಜೊತೆಗೆ ಶಾಲ್‌ನ್ನೂ ಕೊಡುತ್ತಿದ್ದರಂತೆ. ಅನಿರೀಕ್ಷಿತವಾಗಿ ಮನೆಯಿಂದ ಬಿಗ್‌ಬಾಸ್ ವೇದಿಕೆಗೆ ಬಂದ ಅಮ್ಮನ ಆಶೀರ್ವಾದವನ್ನ ಕಂಡು ಸುದೀಪ್ ದಂಗಾದ್ರು. ಬಳಿಕ ವೇದಿಕೆಯಲ್ಲೇ ಅಮ್ಮನ ಆಶೀರ್ವಾದವೆಂದು ಭಾವಿಸಿ ಎರಡು ಡಬ್ಬದಲ್ಲಿರುವ ಪ್ರಸಾದ ಪಡೆದುಕೊಂಡು ಶಾಲ್‌ನ್ನೂ ತಮ್ಮ ಬಳಿ ಇಟ್ಟುಕೊಂಡು ಅದರ ವಿಶೇಷತೆಯನ್ನ ಅವರೇ ಬಹಿರಂಗಪಡಿಸಿದ್ದಾರೆ. ಬಳಿಕ ಅಮ್ಮನ ನೆನಪಲ್ಲಿ ಸುದೀಪ್ ಕ್ಷಣಕಾಲ ಭಾವುಕರಾದ್ರು. ಸ್ವಲ್ಪ ಸಾವರಿಸಿಕೊಂಡು ಎಂದಿನಂತೆ ಲವಲವಿಕೆಯಿಂದ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಅಪರೂಪದ ಘಟನೆಗೆ ಬಿಗ್‌ಬಾಸ್ ಸೀಸನ್ 12ರ ಗ್ರ್ಯಾಂಡ್‌ ಓಪನಿಂಗ್ ದಿನ ನಡೆದಿದೆ.ಇದನ್ನೂ ಓದಿ: ಸಿಂಪಲ್ ಸುನಿ ಗತವೈಭದ ಟೀಸರ್ ರಿಲೀಸ್

TAGGED:BBK 12Bigg bossKichcha Sudeepಬಿಗ್‍ಬಾಸ್ ಕನ್ನಡ
Share This Article
Facebook Whatsapp Whatsapp Telegram

Cinema news

chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories
vijay thalapathy
ಕರೂರ್‌ ಕಾಲ್ತುಳಿತ ಕೇಸ್‌ – CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್‌
Cinema Latest Main Post South cinema
Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema

You Might Also Like

Daiva nartana by a person from the Christian community new controversy Tulunadu Dakshina Kannada 2
Dakshina Kannada

ದೈವಾರಾಧನೆಯ ಕಟ್ಟುಪಾಡು ಮುರಿದು ನೇಮೋತ್ಸವ – ಕ್ರೈಸ್ತ ಸಮುದಾಯದ ವ್ಯಕ್ತಿಯಿಂದ ದೈವ ನರ್ತನ!

Public TV
By Public TV
29 minutes ago
Chikkamagaluru Rain
Chikkamagaluru

ಚಿಕ್ಕಮಗಳೂರಲ್ಲಿ ಭಾರೀ ಮಳೆ – ರಸ್ತೆಗುರುಳಿದ ಬೃಹತ್‌ ಮರ, 5 ಕಿಮೀ ಟ್ರಾಫಿಕ್‌ ಜಾಮ್‌!

Public TV
By Public TV
59 minutes ago
hardik pandyas new ferrari worth rs 12 cr all you need to know about the supercar
Automobile

ಗೆಳತಿ ಜೊತೆ 12 ಕೋಟಿ ಮೌಲ್ಯದ ಫೆರಾರಿಯಲ್ಲಿ ಪಾಂಡ್ಯ ಸುತ್ತಾಟ – ಕಾರಿನ ವಿಶೇಷತೆ ಏನು?

Public TV
By Public TV
1 hour ago
padma awards
Latest

ನಿಮ್ಮ ನೆಚ್ಚಿನ ಸಾಧಕರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಿ!

Public TV
By Public TV
2 hours ago
byelections for davangere south press meet by five bjp ticket aspirants
Davanagere

ದಾವಣಗೆರೆ | ಯಾರಿಗೆ ಟಿಕೆಟ್‌ ಕೊಟ್ಟರೂ ಬಿಜೆಪಿ ಗೆಲ್ಲಿಸ್ತೇವೆ – ಐವರು ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟು ಪ್ರದರ್ಶನ

Public TV
By Public TV
2 hours ago
LPG Gas Shortage
Explainer

PublicTV Explainer: ಪೈಪ್‌ಗಳು v/s ಸಿಲಿಂಡರ್‌ಗಳು – ಎಲ್‌ಪಿಜಿ ಬಿಕ್ಕಟ್ಟಿಗೆ ಪಿಎನ್‌ಜಿ ಪರಿಹಾರ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?