ರಾಕಿಂಗ್ ಸ್ಟಾರ್ ಯಶ್ ಶೋಧಿತ ವ್ಯಕ್ತಿ ಎಂದು ಆದಾಯ ತೆರಿಗೆ ಕಾಯ್ದೆಯಡಿ ಹೇಳಲಾಗಿದೆ.
ನಟ ಯಶ್ ಅವರ ನಿವಾಸದಲ್ಲಿ ನಡೆಸಿದ ಶೋಧದ ಸಮಯದಲ್ಲಿ ಅವರಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. ಪಂಚನಾಮವನ್ನು ಪಡೆಯಲಾಯಿತು.
ಆದ್ದರಿಂದ ಕರ್ನಾಟಕ ಹೈಕೋರ್ಟ್ ಅವರನ್ನ ಶೋಧಿತ ವ್ಯಕ್ತಿ ಎಂದಿದೆ. ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ‘ಶೋಧಿತ ವ್ಯಕ್ತಿ’ ಎಂದು ಪರಿಗಣಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಆದಾಯ ತೆರಿಗೆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

