ತಿರುವನಂತಪುರ: ಕೇರಳದಲ್ಲಿ (Kerala) ಪ್ರತಿ ಲೀಟರ್ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ 2 ರೂ. ಏರಿಕೆಯಾಗಲಿದೆ.
ಶುಕ್ರವಾರ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅವರು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ (Kerala Budget 2023) ಮಂಡಿಸಿದ್ದಾರೆ. ಇದನ್ನೂ ಓದಿ: 72 ಗಂಟೆಯ ಒಳಗಡೆ ಅದಾನಿ ಗ್ರೂಪ್ ಬಗ್ಗೆ ಸೆಬಿ ಸ್ಪಷ್ಟನೆ ನೀಡಬೇಕು: ಹರೀಶ್ ಸಾಳ್ವೆ
Advertisement
ಈ ವೇಳೆ ಪೆಟ್ರೋಲ್, ಡೀಸೆಲ್ ಮತ್ತು ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮೇಲೆ ಸಾಮಾಜಿಕ ಭದ್ರತಾ ಸೆಸ್ ವಿಧಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು.
Advertisement
ಕೇರಳದಲ್ಲಿ ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.44 ರೂ. ಇದ್ದರೆ ಡೀಸೆಲ್ ಬೆಲೆ 96.26 ರೂ. ಇದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k