ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲಿದ್ದರೂ ಚಳಿಯ ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಕೊಡುಗು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಶೀತಗಾಳಿ ಹಾಗೂ ಚಳಿ ಹೆಚ್ಚಿರಲಿದೆ.
ಬೆಂಗಳೂರಿನಲ್ಲಿಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ರಾಜ್ಯದಲ್ಲೇ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 28-16
ಮಂಗಳೂರು: 32-23
ಶಿವಮೊಗ್ಗ: 33-18
ಬೆಳಗಾವಿ: 32-18
ಮೈಸೂರು: 30-16
ಮಂಡ್ಯ: 30-16
Advertisement
Advertisement
ಮಡಿಕೇರಿ: 28-14
ರಾಮನಗರ: 31-16
ಹಾಸನ: 29-15
ಚಾಮರಾಜನಗರ: 30-16
ಚಿಕ್ಕಬಳ್ಳಾಪುರ: 28-14
ಕೋಲಾರ: 28-16
ತುಮಕೂರು: 30-16
ಉಡುಪಿ: 33-23
ಕಾರವಾರ: 32-24
ಚಿಕ್ಕಮಗಳೂರು: 29-15
ದಾವಣಗೆರೆ: 33-18
ಹುಬ್ಬಳ್ಳಿ: 33-18
ಚಿತ್ರದುರ್ಗ: 32-17
ಹಾವೇರಿ: 33-18
ಬಳ್ಳಾರಿ: 33-19
ಗದಗ: 32-18
ಕೊಪ್ಪಳ: 33-19
ರಾಯಚೂರು: 33-19
ಯಾದಗಿರಿ: 33-19
ವಿಜಯಪುರ: 33-19
ಬೀದರ್: 31-17
ಕಲಬುರಗಿ: 33-18
ಬಾಗಲಕೋಟೆ: 33-19