ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಹಾಸನ, ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 31-20
ಮಂಗಳೂರು: 31-25
ಶಿವಮೊಗ್ಗ: 32-22
ಬೆಳಗಾವಿ: 32-21
ಮೈಸೂರು: 31-20
ಮಂಡ್ಯ: 32-21
Advertisement
Advertisement
ಕೊಡಗು: 26-17
ರಾಮನಗರ: 32-21
ಹಾಸನ: 29-19
ಚಾಮರಾಜನಗರ: 31-20
ಚಿಕ್ಕಬಳ್ಳಾಪುರ: 32-20
ಕೋಲಾರ: 32-21
Advertisement
ತುಮಕೂರು: 32-20
ಉಡುಪಿ: 31-25
ಕಾರವಾರ: 31-27
ಚಿಕ್ಕಮಗಳೂರು: 28-18
ದಾವಣಗೆರೆ: 33-22
ಚಿತ್ರದುರ್ಗ: 33-21
ಹಾವೇರಿ: 34-22
ಬಳ್ಳಾರಿ: 37-24
ಗದಗ: 34-23
ಕೊಪ್ಪಳ: 35-23
ರಾಯಚೂರು: 38-26
ಯಾದಗಿರಿ: 38-26
ವಿಜಯಪುರ: 37-24
ಬೀದರ್: 37-26
ಕಲಬುರಗಿ: 38-27
ಬಾಗಲಕೋಟೆ: 36-23