ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ವಾತಾವರಣದಲ್ಲಿ ಚಳಿ ಇರಲಿದ್ದು, ಮಧ್ಯಹ್ನದ ವೇಳೆ ಬಿಸಿಲು ಬರುವ ಸಾಧ್ಯತೆ ಇರುತ್ತೆ. ಕರಾವಳಿಯ ಹಲವು ಕಡೆ ಮಳೆ ಸಾಧ್ಯತೆ ಹೆಚ್ಚಿರುತ್ತೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ನಗರಗಳ ಇಂದಿನ ಹವಾಮಾನ ವರದಿ:
Advertisement
ಬೆಂಗಳೂರು: 33-21
ಮಂಗಳೂರು: 33-27
ಶಿವಮೊಗ್ಗ: 37-23
ಬೆಳಗಾವಿ: 37-21
ಮೈಸೂರು: 35-22
Advertisement
Advertisement
ಮಂಡ್ಯ: 36-22
ರಾಮನಗರ: 34-22
ಹಾಸನ: 32-21
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 34-22
ಕೋಲಾರ: 34-22
ತುಮಕೂರು: 34-22
ಉಡುಪಿ: 33-27
ಕಾರವಾರ: 32-27
ಚಿಕ್ಕಮಗಳೂರು: 32-20
ದಾವಣಗೆರೆ: 37-23
ಚಿತ್ರದುರ್ಗ: 36-22
ಹಾವೇರಿ: 37-23
ಬಳ್ಳಾರಿ: 39-25
ಗದಗ: 38-23
ಕೊಪ್ಪಳ: 38-24
ರಾಯಚೂರು: 40-27
ಯಾದಗಿರಿ: 40-26
ವಿಜಯಪುರ: 34-21
ಬೀದರ್: 38-23
ಕಲಬುರಗಿ: 41-25
ಬಾಗಲಕೋಟೆ: 40-24