ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದ್ದು, ಮೈ ಕೊರೆಯುವಷ್ಟು ಚಳಿ ಇರಲಿದೆ. ಮಧ್ಯಾಹ್ನದ ಕೊಂಚ ಬಿಸಿಲಿ ಬೇಗೆ ಹೆಚ್ಚಾಗಲಿದ್ದು, ಸಂಜೆ ವೇಳೆಗೆ ಗಾಳಿ ಜೊತೆಗೆ ತಂಪಾದ ವಾತಾವರಣವಿರಲಿದೆ.
Advertisement
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 30-24
ಶಿವಮೊಗ್ಗ: 31-21
ಬೆಳಗಾವಿ: 30-19
ಮೈಸೂರು: 28-19
ಮಂಡ್ಯ: 29-19
Advertisement
ಮಡಿಕೇರಿ: 24-16
ರಾಮನಗರ: 29-19
ಹಾಸನ: 28-18
ಚಾಮರಾಜನಗರ: 27-19
ಚಿಕ್ಕಬಳ್ಳಾಪುರ: 27-16
ಕೋಲಾರ: 28-18
ತುಮಕೂರು: 29-19
ಉಡುಪಿ: 31-24
ಕಾರವಾರ: 31-25
ಚಿಕ್ಕಮಗಳೂರು: 27-17
ದಾವಣಗೆರೆ: 32-21
ಹುಬ್ಬಳ್ಳಿ: 31-21
ಚಿತ್ರದುರ್ಗ: 31-19
ಹಾವೇರಿ: 32-21
ಬಳ್ಳಾರಿ: 32-21
ಗದಗ: 31-21
ಕೊಪ್ಪಳ: 31-21
ರಾಯಚೂರು: 32-20
ಯಾದಗಿರಿ: 33-19
ವಿಜಯಪುರ: 32-31
ಬೀದರ್: 30-16
ಕಲಬುರಗಿ: 32-18
ಬಾಗಲಕೋಟೆ: 32-21