ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ರಾಜ್ಯದಲ್ಲಿ ಚಳಿ ಇದ್ದು, ಮೋಡ ಕವಿದ ವಾತಾವರಣ ಮುಂದುವರಿಯುತ್ತೆ. ಇನ್ನೂ 2 ದಿನಗಳ ಕಾಲ ಜಡಿಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ನವೆಂಬರ್ 29ರವರೆಗೂ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 24-19
ಮಂಗಳೂರು: 32-25
ಶಿವಮೊಗ್ಗ: 28-21
ಬೆಳಗಾವಿ: 29-20
ಮೈಸೂರು: 26-21
ಮಂಡ್ಯ: 26-21
ರಾಮನಗರ: 26-21
ಮಡಿಕೇರಿ: 23-17
ಹಾಸನ: 24-19
ಚಾಮರಾಜನಗರ: 26-21
ಚಿಕ್ಕಬಳ್ಳಾಪುರ: 23-19
ಕೋಲಾರ: 24-19
ತುಮಕೂರು: 25-20
ಉಡುಪಿ: 33-25
ಕಾರವಾರ: 31-16
ಚಿಕ್ಕಮಗಳೂರು: 24-18
ದಾವಣಗೆರೆ: 27-21
ಚಿತ್ರದುರ್ಗ: 24-19
ಹಾವೇರಿ: 29-22
ಬಳ್ಳಾರಿ: 27-21
ಗದಗ: 29-14
ಕೊಪ್ಪಳ: 27-21
ರಾಯಚೂರು: 29-22
ಯಾದಗಿರಿ: 30-21
ವಿಜಯಪುರ: 24-19
ಬೀದರ್: 29-19
ಕಲಬುರಗಿ: 31-21
ಬಾಗಲಕೋಟೆ: 31-21