ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಬಿಸಿಲಿನ ವಾತಾವರಣವಿದ್ದು, ಕೆಲವು ಕಡೆಗಳಲ್ಲಿ ಸೆಕೆ ಜಾಸ್ತಿ ಇರಲಿದೆ. ಆದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 36-22
ಮಂಗಳೂರು: 33-27
ಶಿವಮೊಗ್ಗ: 36-23
ಬೆಳಗಾವಿ: 34-23
ಮೈಸೂರು: 36-22
ಮಂಡ್ಯ: 37-23
ಕೊಡಗು: 31-21
ರಾಮನಗರ: 37-23
ಹಾಸನ: 35-21
ಚಾಮರಾಜನಗರ: 37-23
ಚಿಕ್ಕಬಳ್ಳಾಪುರ: 37-23
ಕೋಲಾರ: 37-22
ತುಮಕೂರು: 37-22
ಉಡುಪಿ: 34-27
ಕಾರವಾರ: 33-28
ಚಿಕ್ಕಮಗಳೂರು: 32-21
ದಾವಣಗೆರೆ: 37-24
ಚಿತ್ರದುರ್ಗ: 37-23
ಹಾವೇರಿ: 38-24
ಬಳ್ಳಾರಿ: 41-26
ಗದಗ: 38-24
ಕೊಪ್ಪಳ: 38-25
ರಾಯಚೂರು: 41-28
ಯಾದಗಿರಿ: 41-28
ವಿಜಯಪುರ: 39-26
ಬೀದರ್: 39-26
ಕಲಬುರಗಿ: 41-28
ಬಾಗಲಕೋಟೆ: 40-26