ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಮೋಡಕವಿದ ವಾತವಾರಣ ಇದ್ದು ಮಳೆಯಾಗುವ ಸಾಧ್ಯತೆಗಳು ಹೆಚ್ಚಿದೆ. ಹಲವೆಡೆ ಬಿಸಿಲಿನ ತಾಪ ಹೆಚ್ಚಾಗಲಿದ್ದು, ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ತುಮಕೂರಿನಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 31-21
ಮೈಸೂರು: 33-22
ಮಂಗಳೂರು: 34-27
ಶಿವಮೊಗ್ಗ: 37-22
ಬೆಳಗಾವಿ: 37-21
Advertisement
Advertisement
ಮಂಡ್ಯ: 33-22
ರಾಮನಗರ: 33-23
ಮಡಿಕೇರಿ: 28-18
ಹಾಸನ: 32-21
ಚಾಮರಾಜನಗರ: 33-22
Advertisement
ಚಿಕ್ಕಬಳ್ಳಾಪುರ: 34-21
ಕೋಲಾರ: 31-22
ತುಮಕೂರು: 35-22
ಉಡುಪಿ: 34-27
ಕಾರವಾರ: 33-27
ಚಿಕ್ಕಮಗಳೂರು: 33-19
ದಾವಣಗೆರೆ: 38-23
ಚಿತ್ರದುರ್ಗ: 37-22
ಹಾವೇರಿ: 39-22
ಬಳ್ಳಾರಿ: 41-26
ಧಾರವಾಡ: 38-21
ಗದಗ: 39-23
ಕೊಪ್ಪಳ: 39-24
ರಾಯಚೂರು: 42-27
ಯಾದಗಿರಿ: 42-28
ವಿಜಯಪುರ: 32-21
ಬೀದರ್: 39-26
ಕಲಬುರಗಿ: 41-27
ಬಾಗಲಕೋಟೆ: 40-24