ಕಳೆದ ವಾರ ಮಳೆ ಬಂದು ಭೂಮಿ ತಂಪೇರಿತ್ತು. ಕಳೆದ 3-4 ದಿನಗಳಿಂದ ರಾಜ್ಯದೆಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉತ್ತರ ಕರ್ನಾಟಕದಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 33-20
ಮಂಗಳೂರು: 34-24
ಶಿವಮೊಗ್ಗ: 37-18
ಬೆಳಗಾವಿ: 34-19
ಮೈಸೂರು: 35-20
ಮಂಡ್ಯ: 36-21
Advertisement
Advertisement
ಮಡಿಕೇರಿ: 32-16
ರಾಮನಗರ: 35-21
ಹಾಸನ: 34-17
ಚಾಮರಾಜನಗರ: 35-21
ಚಿಕ್ಕಬಳ್ಳಾಪುರ: 32-19
ಕೋಲಾರ: 33-21
ತುಮಕೂರು: 34-19
ಉಡುಪಿ: 34-24
ಕಾರವಾರ: 33-24
ಚಿಕ್ಕಮಗಳೂರು: 34-17
ದಾವಣಗೆರೆ: 37-19
ಹುಬ್ಬಳ್ಳಿ: 36-20
ಚಿತ್ರದುರ್ಗ: 35-19
ಹಾವೇರಿ: 37-19
ಬಳ್ಳಾರಿ: 37-23
ಗದಗ: 36-21
ಕೊಪ್ಪಳ: 36-22
ರಾಯಚೂರು: 37-22
ಯಾದಗಿರಿ: 36-22
ವಿಜಯಪುರ: 34-21
ಬೀದರ್: 33-20
ಕಲಬುರಗಿ: 36-22
ಬಾಗಲಕೋಟೆ: 36-22