ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಬಿಸಿಲು ಹಾಗೂ ಕೊಂಚ ಮೋಡ ಕವಿದ ವಾತಾವರಣ ಇರಲಿದೆ.
ರಾಜಧಾನಿಯಲ್ಲಿಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 27-16
ಮಂಗಳೂರು: 32-23
ಶಿವಮೊಗ್ಗ: 32-16
ಬೆಳಗಾವಿ: 31-16
ಮೈಸೂರು: 29-17
ಮಂಡ್ಯ: 29-17
Advertisement
Advertisement
ಮಡಿಕೇರಿ: 27-14
ರಾಮನಗರ: 29-16
ಹಾಸನ: 28-15
ಚಾಮರಾಜನಗರ: 28-18
ಚಿಕ್ಕಬಳ್ಳಾಪುರ: 26-12
ಕೋಲಾರ: 27-16
ತುಮಕೂರು: 28-15
ಉಡುಪಿ: 33-22
ಕಾರವಾರ: 34-23
ಚಿಕ್ಕಮಗಳೂರು: 28-14
ದಾವಣಗೆರೆ: 31-16
ಹುಬ್ಬಳ್ಳಿ: 32-17
ಚಿತ್ರದುರ್ಗ: 29-15
ಹಾವೇರಿ: 31-16
ಬಳ್ಳಾರಿ: 30-17
ಗದಗ: 31-16
ಕೊಪ್ಪಳ: 30-17
ರಾಯಚೂರು: 31-16
ಯಾದಗಿರಿ: 32-17
ವಿಜಯಪುರ: 32-17
ಬೀದರ್: 30-14
ಕಲಬುರಗಿ: 32-16
ಬಾಗಲಕೋಟೆ: 32-17