ರಾಜ್ಯದಾದ್ಯಂತ ಜನರು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದಾರೆ. ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರಲಿದೆ. ಉತ್ತರ ಕರ್ನಾಟಕದಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 36-20
ಮಂಗಳೂರು: 34-27
ಶಿವಮೊಗ್ಗ: 41-22
ಬೆಳಗಾವಿ: 38-22
ಮೈಸೂರು: 38-22
ಮಂಡ್ಯ: 38-21
Advertisement
Advertisement
ಮಡಿಕೇರಿ: 34-18
ರಾಮನಗರ: 38-21
ಹಾಸನ: 37-19
ಚಾಮರಾಜನಗರ: 38-21
ಚಿಕ್ಕಬಳ್ಳಾಪುರ: 37-21
ಕೋಲಾರ: 36-19
ತುಮಕೂರು: 38-21
ಉಡುಪಿ: 34-27
ಕಾರವಾರ: 34-27
ಚಿಕ್ಕಮಗಳೂರು: 37-19
ದಾವಣಗೆರೆ: 41-22
ಹುಬ್ಬಳ್ಳಿ: 39-23
ಚಿತ್ರದುರ್ಗ: 39-22
ಹಾವೇರಿ: 41-23
ಬಳ್ಳಾರಿ: 41-24
ಗದಗ: 39-23
ಕೊಪ್ಪಳ: 40-24
ರಾಯಚೂರು: 41-26
ಯಾದಗಿರಿ: 41-26
ವಿಜಯಪುರ: 39-26
ಬೀದರ್: 38-26
ಕಲಬುರಗಿ: 41-26
ಬಾಗಲಕೋಟೆ: 41-26