ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬೆಳಗಿನ ಜಾವ ಕೊಂಚ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯನ ತಾಪಮಾನ ಏರಿಕೆಯಾಗಲಿದೆ.
Advertisement
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉತ್ತರ ಕರ್ನಾಟಕ ಭಾಗಗಳಾದ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 34-19
ಮಂಗಳೂರು: 33-27
ಶಿವಮೊಗ್ಗ: 38-22
ಬೆಳಗಾವಿ: 37-22
ಮೈಸೂರು: 36-21
Advertisement
ಮಂಡ್ಯ: 36-22
ರಾಮನಗರ: 36-21
ಹಾಸನ: 34-20
ಚಾಮರಾಜನಗರ: 36-21
ಚಿಕ್ಕಬಳ್ಳಾಪುರ: 35-20
ಕೋಲಾರ: 35-19
ತುಮಕೂರು: 35-20
ಉಡುಪಿ: 33-27
ಕಾರವಾರ: 33-27
ಚಿಕ್ಕಮಗಳೂರು: 33-19
ದಾವಣಗೆರೆ: 38-22
ಚಿತ್ರದುರ್ಗ: 37-21
ಹಾವೇರಿ: 38-23
ಬಳ್ಳಾರಿ: 39-24
ಗದಗ: 38-22
ಕೊಪ್ಪಳ: 38-23
ರಾಯಚೂರು: 39-25
ಯಾದಗಿರಿ: 40-26
ವಿಜಯಪುರ: 39-24
ಬೀದರ್: 38-23
ಕಲಬುರಗಿ: 40-23
ಬಾಗಲಕೋಟೆ: 39-24